ದೆಹಲಿಯಲ್ಲಿ ಒಂದೇ ದಿನ 114 H1N1 ಪ್ರಕರಣ: ಉನ್ನತ ಮಟ್ಟದ ಸಭೆ ಕರೆದ ಜೆಪಿ ನಡ್ಡಾ

2 months ago

37

0

ನವದೆಹಲಿ ಆ 21: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಇನ್‌ಫ್ಲುಯೆನ್ಸ ಮತ್ತು H1N1 (ಹಂದಿ ಜ್ವರ) ಸೋಂಕುಗಳು ವೇಗವಾಗಿ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ನಿನ್ನೆ ಅಂದರೆ ಆಗಸ್ಟ್ 20 ರಂದು ಒಂದೇ ದಿನ 159 ಹೊಸ ಇನ್‌ಫ್ಲುಯೆನ್ಸ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 114 ಪ್ರಕರಣಗಳು H1N1 ಆಗಿವೆ ಎಂದು ವರದಿಗಳು ತಿಳಿಸಿದೆ. ಹೆಚ್ಚುತ್ತಿರುವ ಈ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ದೆಹಲಿ ಆರೋಗ್ಯ ಸಚಿವ ಡಾ. […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.