ಸರ್ಕಾರದ ಖಜಾನೆ ತುಂಬಿಸೋಕೆ ಸಹಾಯ ಮಾಡ್ತಿರೋ ಬಿಯರ್‌ ಪ್ರಿಯರು! ಅಬಕಾರಿ ಆದಾಯ ಶೇ. 14.84 ರಷ್ಟು ಏರಿಕೆ

3 months ago

31

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯ ಸರ್ಕಾರ ಕಡಿಮೆ ಪ್ರಮಾಣದ ಆಲ್ಕೋಹಾಲ್‌ ಹೊಂದಿರುವ ಕೆಲವು ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯನ್ನು ಕಡಿಮೆ ಮಾಡಿತ್ತು. ಈ ಸ್ಟ್ರಾಟರ್ಜಿ ವರ್ಕ್‌ ಆಗಿದ್ದು, ಬಿಯರ್‌ ಪ್ರಿಯರು ಸರ್ಕಾರದ ಖಜಾನೆ ತುಂಬಿಸೋಕೆ ಸಹಾಯ ಮಾಡಿದ್ದಾರೆ. ಹೊಸ ದರ ಪಟ್ಟಿ ಅನುಷ್ಠಾನಕ್ಕೆ ಬಂದ ಮೇ 11 ರಿಂದ ಜೂನ್ 11 ರವರೆಗಿನ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ಅಬಕಾರಿ ಕಂದಾಯ ಸಂಗ್ರಹಣೆ ಬರೋಬ್ಬರಿ ಶೇ 14.84 ರಷ್ಟು ಹೆಚ್ಚಳವಾಗಿದೆ.ಮೇ 11 ರಿಂದ ಜೂನ್ 11 ರವರೆಗಿನ ಅವಧಿಯಲ್ಲಿ […] The post ಸರ್ಕಾರದ ಖಜಾನೆ ತುಂಬಿಸೋಕೆ ಸಹಾಯ ಮಾಡ್ತಿರೋ ಬಿಯರ್‌ ಪ್ರಿಯರು! ಅಬಕಾರಿ ಆದಾಯ ಶೇ. 14.84 ರಷ್ಟು ಏರಿಕೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.