ವಿಶ್ವಕಪ್‌ಗೆ ಅಚ್ಚರಿಯ ತಂಡ ಕಟ್ಟಿದ ರವಿಶಾಸ್ತ್ರಿ; 15 ಸದಸ್ಯರ ಬಲಿಷ್ಠ ಪಡೆಯಲ್ಲಿ ಯಾರಿಗೆಲ್ಲಾ ಚಾನ್ಸ್?

3 months ago

35

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ತಂಡ ಹೇಗಿರಬೇಕು ಎಂಬ ತಮ್ಮ ಆಯ್ಕೆಯನ್ನು ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ. ಯುವ ಮತ್ತು ಹಿರಿಯ ಆಟಗಾರರ ಅದ್ಭುತ ಸಂಯೋಜನೆ ಹೊಂದಿರುವ ಈ ತಂಡದಲ್ಲಿ ಹಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ರೋಹಿತ್-ವಿರಾಟ್ ಅನುಭವಕ್ಕೆ ಮಣೆ: ವಯಸ್ಸಿನ ಕಾರಣಗಳನ್ನು ಬದಿಗಿಟ್ಟು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನೂ ಶಾಸ್ತ್ರಿ ತಂಡದಲ್ಲಿ ಉಳಿಸಿಕೊಂಡಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ರೋಹಿತ್ […] The post ವಿಶ್ವಕಪ್‌ಗೆ ಅಚ್ಚರಿಯ ತಂಡ ಕಟ್ಟಿದ ರವಿಶಾಸ್ತ್ರಿ; 15 ಸದಸ್ಯರ ಬಲಿಷ್ಠ ಪಡೆಯಲ್ಲಿ ಯಾರಿಗೆಲ್ಲಾ ಚಾನ್ಸ್? appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಸೀದಾ ಬಂದು ಆಚೀಚೆ ನೋಡಿ 30 ಸಾವಿರ ರೂಪಾಯಿಯ ಸೈಕಲ್ ಎಗರಿಸಿದ ಕಳ್ಳ! ಸಿಸಿ ಟಿವಿ ಸಾಕ್ಷಿ
Next Article
ಗೆಲುವಿನ ಹಾದಿಗೆ ಮರಳುವುದೇ ಭಾರತ? ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಆರಂಭವಾಗಲಿದೆ ಟಿ20 ಕದನ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment