ಸುನಿಲ್, ವರುಣ್ ಬೌಲಿಂಗ್ ಮೋಡಿಗೆ ರಾಜಸ್ಥಾನ್ ತತ್ತರ: ಕೆಕೆಆರ್ ಗೆಲುವಿಗೆ 156 ರನ್ ಟಾರ್ಗೆಟ್

6 months ago

42

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಅವರ ಮ್ಯಾಜಿಕ್ ಬೌಲಿಂಗ್ ದಾಳಿಗೆ ರಾಜಸ್ಥಾನ್ ರಾಯಲ್ಸ್ ತತ್ತರಿಸಿದ್ದು, ಕೇವಲ 155 ರನ್​ ಗಳಿಸಿ, ಕೆಕೆಆರ್ ಗೆ ಸುಲಭ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ರಾಜಸ್ಥಾನ್ ತಂಡಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 81 ರನ್ ಗಳಿಸಿತು. ಆದರೆ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಸೂರ್ಯವಂಶಿ 46 ರನ್​ಗಳಿಸಿ ಔಟ್ […] The post ಸುನಿಲ್, ವರುಣ್ ಬೌಲಿಂಗ್ ಮೋಡಿಗೆ ರಾಜಸ್ಥಾನ್ ತತ್ತರ: ಕೆಕೆಆರ್ ಗೆಲುವಿಗೆ 156 ರನ್ ಟಾರ್ಗೆಟ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಮೈಸೂರು: ಬೇಸಿಗೆ ರಜೆ ಇಲ್ಲದೇ ತರಗತಿಗಳು – ವಿದ್ಯಾರ್ಥಿಗಳಿಂದ ದೂರು, ಎನ್‌ಎಸ್‌ಯುಐ ಎಚ್ಚರಿಕೆ
Next Article
IPL ನಲ್ಲಿ ‘ಬ್ಲಾಕ್ ಮ್ಯಾಜಿಕ್’ ನಡೀತಿದ್ಯಾ ಏನ್ ಕಥೆ?: ನಿಂಬೆ ಹಣ್ಣು ತೆಗೆದು ಮಂತ್ರ ಜಪಿಸುತ್ತಿದ್ದಂಗೆ ಔಟ್

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment