ಜೂನ್ 16 ರಂದು ಭಗಿರಥ ಸರ್ಕಲ್,ಮೋರ್,ಖಾದಿ ಕೇಂದ್ರ ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

4 months ago

29

0

ದಾವಣಗೆರೆ ಜೂನ್ 15 : ಮಹಾನಗರ ಪಾಲಿಕೆ ವತಿಯಿಂದ 66/11 ಕೆ.ವಿ  ವಿದ್ಯುತ್ ವಿತರಣಾ ಕೇಂದ್ರದಿAದ ಹೊರಡುವ ತುರ್ತುಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ಜೂನ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ  ಎಫ್-10 ಸರಸ್ವತಿ ಫೀಡರ್ ವ್ಯಾಪ್ತಿಯ  ಕಾಳಿದಾಸ ಸರ್ಕಲ್, ಜಯನಗರ ಬಿ & ಸಿ ಬ್ಲಾಕ್, ಚರ್ಚ್ರೋಡ್, ಭಗಿರಥ ಸರ್ಕಲ್,ಮೋರ್,ಖಾದಿ ಕೇಂದ್ರ, ಆಂಜನೇಯ ದೇವಸ್ಥಾನ, ಕರಿಯಮ್ಮದೇವಸ್ಥಾನ” ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. Read also : ದಾವಣಗೆರೆ|ತೋಟಗಾರಿಕೆ ಇಲಾಖೆಯ ವತಿಯಿಂದ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
Farmers awareness story |ರೈತರಿಗೆ,ಜಾಗೃತಿಯೇ ಅಂತಿಮ ಗುರಾಣಿ
Next Article
ದಾವಣಗೆರೆ|ತೋಟಗಾರಿಕೆ ಇಲಾಖೆಯ ವತಿಯಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment