ಮೇ17ರಿಂದ 20 ರವರೆಗೆ ಹರಿಹರದಲ್ಲಿ ನೀರು ಸರಬರಾಜು ವ್ಯತ್ಯಯ

5 months ago

35

0

ದಾವಣಗೆರೆ, ಮೇ 14: ಹರಿಹರ ನಗರಸಭೆಯ ವ್ಯಾಪ್ತಿಯಲ್ಲಿ ಕೆಯುಐಡಿಎಫ್‌ಸಿ (KUIDFC)-ಕೆಐಯುಡಬ್ಲ್ಯು ಎಂಐಪಿ (KIUWMIP)  ಯೋಜನೆಯಡಿ ಕೈಗೊಂಡಿರುವ 24/7  ನಿರಂತರ ಕುಡಿಯುವ ನೀರಿನ ಸರಬರಾಜು ಕಾರ್ಯದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ಕವಲತ್ತು  ಗ್ರಾಮದ  ಹತ್ತಿರವಿರುವ  ತುಂಗಭದ್ರಾ ನದಿಯ ಪಾತ್ರದಲ್ಲಿರುವ ಜಾಕ್‌ವೆಲ್‌ನ ತಳಭಾಗದಲ್ಲಿ ಮರಳು ಮಿಶ್ರಿತ ತಿಳಿಮಣ್ಣು ಹಾಗೂ ಕಸ-ಕಡ್ಡಿಗಳಂತಹ ಅವಶೇಷಗಳು ಶೇಖರಣೆಯಾಗಿದ್ದು, ಇದರಿಂದ ನೀರಿನ ಸರಬರಾಜಿನ  ಸಾಮರ್ಥ್ಯಕ್ಕೆ ತೊಂದರೆ ಯಾಗು ತ್ತಿದೆ.ಈ ಹಿನ್ನೆಲೆಯಲ್ಲಿ, ಜಾಕ್‌ವೆಲ್‌ನ ಸಮರ್ಪಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯ ಕಾರಣದಿಂದಾಗಿ  ಮೇ17ರಿಂದ 20 ರವರೆಗೆ, ಬೆಳಗ್ಗೆ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ‘ಅರಿವು’ ಯೋಜನೆಯಡಿ ಶೈಕ್ಷಣಿಕ ಸಾಲ: ಅರ್ಜಿ ಆಹ್ವಾನ
Next Article
ಹಿಜಾಬ್ ಬಗ್ಗೆ ಮಾತನಾಡ್ತೀರಾ? ಜನಿವಾರ ಕಾಣಿಸಲ್ವಾ? ಬಿಜೆಪಿಗೆ  ಸಚಿವ ಮಧು ಬಂಗಾರಪ್ಪ ಟಾಂಗ್

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment