ವಿದೇಶಿ ಸೀರೆ, ವಜ್ರಾಭರಣದ ಆಸೆ ತಂದಿಟ್ಟ ಆಪತ್ತು: ಫೇಸ್‌ಬುಕ್ ಫ್ರೆಂಡ್ ನಂಬಿ 1.7 ಕೋಟಿ ಕಳೆದುಕೊಂಡ ಮಹಿಳೆ

2 months ago

24

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ಗೆಳೆಯನೊಬ್ಬ ಉಡುಗೊರೆ ಕಳುಹಿಸುವ ನೆಪದಲ್ಲಿ ಬೆಂಗಳೂರಿನ ವಿಚ್ಛೇದಿತ ಮಹಿಳೆಯೊಬ್ಬರಿಗೆ ಬರೋಬ್ಬರಿ 1.7 ಕೋಟಿ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯ ಯಶವಂತಪುರದಲ್ಲಿ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಶುರುವಾದ ಸ್ನೇಹ:‌ ಬೆಂಗಳೂರಿನ ಯಶವಂತಪುರ ನಿವಾಸಿಯಾದ ವಿಚ್ಛೇದಿತ ಮಹಿಳೆಗೆ ಕೆಲವು ತಿಂಗಳುಗಳ ಹಿಂದೆ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ತಾನು ಯುಕೆಯಲ್ಲಿ (UK) ಪ್ರತಿಷ್ಠಿತ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ ಆತ, ಮಹಿಳೆಯೊಂದಿಗೆ ಅತ್ಯಂತ ಆಪ್ತವಾಗಿ ಮಾತನಾಡುತ್ತಾ ನಂಬಿಕೆ ಗಳಿಸಿದ್ದನು. ಗಿಫ್ಟ್ ನೆಪದಲ್ಲಿ […] The post ವಿದೇಶಿ ಸೀರೆ, ವಜ್ರಾಭರಣದ ಆಸೆ ತಂದಿಟ್ಟ ಆಪತ್ತು: ಫೇಸ್‌ಬುಕ್ ಫ್ರೆಂಡ್ ನಂಬಿ 1.7 ಕೋಟಿ ಕಳೆದುಕೊಂಡ ಮಹಿಳೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕೆಟಿಎಂ ಡ್ಯೂಕ್​ ಓಡಿಸಿದ ಅಪ್ರಾಪ್ತ ಬಾಲಕ, ಮಾಲೀಕನಿಗೆ ಬಿತ್ತು ಬೃತಹ್​​ ಮೊತ್ತದ ದಂಡ
Next Article
ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇರ್ತಾರೆ, ಚುನಾವಣೆಗೆ ಮಾತ್ರ ನಿಲ್ಲಲ್ಲ: ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment