ಆ.19 ರಂದು ಪತ್ರಕರ್ತರಿಗೆ ‘AI’ ತಂತ್ರಜ್ಞಾನ ಮತ್ತು ಸತ್ಯಾಸತ್ಯತೆ ಪರಿಶೀಲನೆ ಕುರಿತು ಆನ್‌ ಲೈನ್ ತರಬೇತಿ

2 months ago

11

0

ಬೆಂಗಳೂರು,ಆಗಸ್ಟ್,10,2026 (www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ನವದೆಹಲಿಯ ಡೇಟಾಲೀಡ್ಸ್  ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಪತ್ರಕರ್ತರು, ಸಂಪಾದಕರು ಮತ್ತು ಸುದ್ದಿ ಸಂಸ್ಥೆಗಳ ಸಿಬ್ಬಂದಿಗಾಗಿ ವಿಶೇಷ ಆನ್‌ಲೈನ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಸದುಪಯೋಗ, ಎಐ-ಸೃಷ್ಟಿತ ವಿಷಯಗಳ ಸತ್ಯಾಸತ್ಯತೆ ಪರಿಶೀಲನೆ (Verification), ವಾಟರ್‌ಮಾರ್ಕಿಂಗ್ ಹಾಗೂ ಅವುಗಳ ಮೂಲ ಪತ್ತೆಹಚ್ಚುವ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ​ಕಾರ್ಯಾಗಾರದ ಪ್ರಮುಖ ಮುಖ್ಯಾಂಶಗಳು ​ಪ್ರಾಯೋಗಿಕ ತರಬೇತಿ: ಎಐ ಪರಿಕರಗಳು ಮತ್ತು ಸತ್ಯಾಸತ್ಯತೆ ಪರಿಶೀಲನೆಯ ಕುರಿತು […] The post ಆ.19 ರಂದು ಪತ್ರಕರ್ತರಿಗೆ ‘AI’ ತಂತ್ರಜ್ಞಾನ ಮತ್ತು ಸತ್ಯಾಸತ್ಯತೆ ಪರಿಶೀಲನೆ ಕುರಿತು ಆನ್‌ ಲೈನ್ ತರಬೇತಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಆ. 13ರ ಕರ್ನಾಟಕ ಬಂದ್ ರದ್ದು ಸಾಧ್ಯತೆ
Next Article
ಖಾತೆ ಹಂಚಿಕೆ:  ಈ ಇಲಾಖೆ ಮೇಲೆ ಹೆಚ್ಚು ಪ್ರೀತಿ ಇದೆ ಎಂದ ಸಚಿವ ಸಂತೋಷ್ ಲಾಡ್

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment