ಸ್ವಚ್ಛ ಸರ್ವೇಕ್ಷಣೆ 2025-26:ನಗರದ ಉತ್ತಮ ಶ್ರೇಯಾಂಕಕ್ಕಾಗಿ ಸಹಕರಿಸಲು ಪಾಲಿಕೆ ಮನವಿ

5 months ago

70

0

ದಾವಣಗೆರೆ, ಏ.30:ದಾವಣಗೆರೆ ಮಹಾನಗರ ಪಾಲಿಕೆಯು ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016ರ ಅನ್ವಯ ನಗರದ ಸ್ವಚ್ಛತೆಯನ್ನು ಕಾಪಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಮುಂಬರುವ ‘ಸ್ವಚ್ಛ ಸರ್ವೇಕ್ಷಣೆ-2025-26’ರಲ್ಲಿ ನಗರಕ್ಕೆ  ಉತ್ತಮ ಶ್ರೇಯಾಂಕ ದೊರಕಿಸಿಕೊಡಲು ಸಾರ್ವಜನಿಕರು ಸಹಕರಿಸಬೇಕು ತ್ಯಾಜ್ಯ ನಿರ್ವಹಣೆಯ ಪ್ರಗತಿ:ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಅಂದಾಜು 190 ಟನ್ ತ್ಯಾಜ್ಯವನ್ನು 102 ಆಟೋ ಟಿಪ್ಪರ್‌ಗಳು, 30 ಟ್ರ್ಯಾಕ್ಟರ್‌ಗಳು ಹಾಗೂ 11 ಕಾಂಪ್ಯಾಕ್ಟರ್‌ಗಳ ಮೂಲಕ ಸಂಗ್ರಹಿಸಲಾಗುತ್ತಿದೆ. 2025-26ನೇ ಸಾಲಿನಲ್ಲಿ  ಸಂಗ್ರಹಿಸಿದ  ಹಸಿ ತ್ಯಾಜ್ಯದಿಂದ 4,195 ಟನ್ ಗೊಬ್ಬರ ತಯಾರಿಸಿ ರೈತರಿಗೆ ವಿತರಿಸಲಾಗಿದೆ. ಅಲ್ಲದೆ, ಒಣಕಸದಿಂದ 4,860 ಟನ್ ಆರ್.ಡಿ.ಎಫ್ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಪ್ರತಿ ಹನಿ ನೀರೂ ಅಮೂಲ್ಯ, ಮಿತವಾಗಿ ಬಳಸಿ : ಜಿ.ಎಂ.ಗಂಗಾಧರಸ್ವಾಮಿ ಸಲಹೆ
Next Article
ರಾಗಿ ಖರೀದಿ ಪ್ರಕ್ರಿಯೆ:ನೋಂದಾಯಿತ ರೈತರಿಗೆ ಮೇ 5 ರವರೆಗೆ ಮಾರಾಟಕ್ಕೆ ಅಂತಿಮ ಅವಕಾಶ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment