‘ಭಾರತ್ ಟೆಕ್ಸ್–2026’ರಲ್ಲಿ ಕರ್ನಾಟಕಕ್ಕೆ ಒಲಿದ 2,821 ಕೋಟಿ ರೂ. ಹೂಡಿಕೆ: 11,000 ಉದ್ಯೋಗ ಸೃಷ್ಟಿ!

3 months ago

26

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಜಗತ್ತಿನ ಅತಿ ದೊಡ್ಡ ಜವಳಿ ಸಮಾವೇಶಗಳಲ್ಲಿ ಒಂದಾದ ‘ಭಾರತ್ ಟೆಕ್ಸ್–2026’ರಲ್ಲಿ ಕರ್ನಾಟಕ ರಾಜ್ಯವು ಹೂಡಿಕೆದಾರರನ್ನು ಸೆಳೆಯುವಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಸಮಾವೇಶದಲ್ಲಿ ರಾಜ್ಯ ಸರ್ಕಾರವು ವಿವಿಧ ಜಾಗತಿಕ ಮತ್ತು ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಬರೋಬ್ಬರಿ 2,821 ಕೋಟಿ ರೂ. ಮೌಲ್ಯದ 12 ಪ್ರಮುಖ ಹೂಡಿಕೆ ಒಪ್ಪಂದಗಳಿಗೆ ಅಧಿಕೃತವಾಗಿ ಸಹಿ ಹಾಕಿದೆ. 11,020ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿ: ಈ ಕುರಿತು ಮಾಹಿತಿ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಭಾರತ್ ಟೆಕ್ಸ್–2026 […] The post ‘ಭಾರತ್ ಟೆಕ್ಸ್–2026’ರಲ್ಲಿ ಕರ್ನಾಟಕಕ್ಕೆ ಒಲಿದ 2,821 ಕೋಟಿ ರೂ. ಹೂಡಿಕೆ: 11,000 ಉದ್ಯೋಗ ಸೃಷ್ಟಿ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಫೇಸ್‌ಬುಕ್‌ನಲ್ಲಿ ದಲಿತರು, ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ವಿರುದ್ಧ ದೂರು ದಾಖಲು!
Next Article
ಕೋವಿಡ್ 19ಗೆ ಆಂಧ್ರದಲ್ಲಿ ಇಬ್ಬರು ಬಲಿ: ಕರ್ನಾಟಕ ಗಡಿಭಾಗದಲ್ಲಿ ಹೈ ಅಲರ್ಟ್, ಎಲ್ಲೆಡೆ ಕಟ್ಟುನಿಟ್ಟಿನ ನಿಗಾ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment