ವರ್ಡ್‌ಕ್ಯಾಂಪ್ ಬೆಂಗಳೂರು 2026 ಆಯೋಜಕ ತಂಡಕ್ಕೆ ಫೋರ್ಥ್‌ಫೋಕಸ್ ಸಂಸ್ಥಾಪಕ ವಿ. ಗೌತಮ್ ನಾವಡ

2 months ago

20

0

ಕುಂದಾಪುರ, ಆ.12: ಫೋರ್ಥ್‌ಫೋಕಸ್ ಸಂಸ್ಥಾಪಕ ಮತ್ತು ನಿರ್ದೇಶಕ ವಿ. ಗೌತಮ್ ನಾವಡ ಅವರು ವರ್ಡ್‌ಕ್ಯಾಂಪ್ ಬೆಂಗಳೂರು 2026 ರ ಆಯೋಜಕ ತಂಡದ ಸದಸ್ಯರಾಗಿದ್ದಾರೆ. 2026ರ ಏಪ್ರಿಲ್‌ನಲ್ಲಿ ಮುಂಬೈನಲ್ಲಿ ನಡೆದ ವರ್ಡ್‌ಕ್ಯಾಂಪ್ ಏಷ್ಯಾ 2026 ರ ಪ್ರಾಯೋಜಕತ್ವ ತಂಡದಲ್ಲಿ ಆಯೋಜಕರಾಗಿ ಕಾರ್ಯನಿರ್ವಹಿಸಿದ್ದ ಗೌತಮ್, ಇದೀಗ ಕರ್ನಾಟಕದಲ್ಲೇ ನಡೆಯಲಿರುವ ವರ್ಡ್‌ಕ್ಯಾಂಪ್ ಬೆಂಗಳೂರು 2026ರ ಆಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವರ್ಡ್‌ಕ್ಯಾಂಪ್ ಬೆಂಗಳೂರು 2026 ನವೆಂಬರ್ 21 ಮತ್ತು 22ರಂದು ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ಬಾಯ್ಸ್ ಹೈ ಸ್ಕೂಲ್‌ನಲ್ಲಿ ನಡೆಯಲಿದೆ. ವರ್ಡ್‌ಪ್ರೆಸ್ […] The post ವರ್ಡ್‌ಕ್ಯಾಂಪ್ ಬೆಂಗಳೂರು 2026 ಆಯೋಜಕ ತಂಡಕ್ಕೆ ಫೋರ್ಥ್‌ಫೋಕಸ್ ಸಂಸ್ಥಾಪಕ ವಿ. ಗೌತಮ್ ನಾವಡ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ರೂ. 2.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ನದಿ ಸ್ನಾನ ಘಟ್ಟ ಲೋಕಾರ್ಪಣೆ; ಸ್ವರ್ಣೆಗೆ ಬಾಗಿನ ಸಮರ್ಪಣೆ
Next Article
ಬಂಟರ ಸಂಘ ಹಾವಂಜೆ: ನೂತನ ಪದಾಧಿಕಾರಿಗಳ ಪದಗ್ರಹಣ; ‘ಆಟಿಡೊಂಜಿ ದಿನ’

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment