ಮೈಸೂರು ದಸರಾ 2026: ಗಜಪಡೆ ಪಟ್ಟಿ ರಿಲೀಸ್, ಲಿಸ್ಟ್ ನಲ್ಲಿಲ್ಲ ಅಭಿಮನ್ಯು ಹೆಸರು

2 months ago

27

0

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈ ಬಾರಿ ಗಜಪಡೆಯಲ್ಲೂ ಮಹತ್ವದ ಬದಲಾವಣೆ ಕಂಡುಬಂದಿದೆ. ಅಕ್ಟೋಬರ್ 11ರಂದು ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 21ರಂದು ಜಂಬೂಸವಾರಿ ನಡೆಯಲಿದೆ. 60 ವರ್ಷ ತುಂಬಿದ ಅಭಿಮನ್ಯುಗೆ ವಿಶ್ರಾಂತಿ ಕಳೆದ ಆರು ವರ್ಷಗಳಿಂದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಗಜಪಡೆ ಕ್ಯಾಪ್ಟನ್ ಅಭಿಮನ್ಯು, 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮೆರವಣಿಗೆಯಿಂದ ಹೊರಗುಳಿಯಲಿದ್ದಾನೆ. ಹೀಗಾಗಿ ಅಂಬಾರಿ ಹೊರುವ ಹೊಸ ಆನೆಯ […] The post ಮೈಸೂರು ದಸರಾ 2026: ಗಜಪಡೆ ಪಟ್ಟಿ ರಿಲೀಸ್, ಲಿಸ್ಟ್ ನಲ್ಲಿಲ್ಲ ಅಭಿಮನ್ಯು ಹೆಸರು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಅನ್ನಂ‌ ಬ್ರಹ್ಮ ಮಾಲಿಕೆ | ಹಸಿವು ಮತ್ತು ಆಹಾರವೇ ಜೀವಿಯ ಸರ್ವಸ್ವ: ರಾಘವೇಶ್ವರ ಶ್ರೀ
Next Article
‘ನಮ್ಮ ಕೆಲಸ ನಾವು ಮಾಡ್ತೀವಿ, ನೀವು ನಿಮ್ಮ ಕೆಲಸ ಮಾಡಿ’: ಹನೂರು ಶೂಟೌಟ್ ಕಿಚ್ಚಿಗೆ ಡಿಕೆಶಿ ಖಡಕ್ ತಿರುಗೇಟು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment