ಅನುಮತಿ ಪಡೆಯದೇ ಹಾಡುಗಳ ತುಣುಕು ಬಳಕೆ : ನಟ ರಕ್ಷಿತ್‌ ಶೆಟ್ಟಿಗೆ 25 ಲಕ್ಷ ರೂ. ದಂಡ

6 months ago

21

0

ಕನ್ನಡದ ಬ್ಯಾಚುಲರ್‌ ಪಾರ್ಟಿ ಸಿನಿಮಾದಲ್ಲಿ ʼಒಮ್ಮೆ ನಿನ್ನನ್ನುʼ, ʼನ್ಯಾಯ ಎಲ್ಲಿದೆʼ ಎಂಬ ಹಾಡುಗಳ ತುಣುಕುಗಳನ್ನು ಅನುಮತಿ ಪಡೆಯದೇ ಬಳಕೆ ಮಾಡಿರುವುದಕ್ಕೆ ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಮತ್ತು ಅವರ ಒಡೆತನದ ಪರಂವಾ ಸ್ಟುಡಿಯೊಗೆ ದೆಹಲಿ ಹೈಕೋರ್ಟ್‌ ಈಚೆಗೆ ₹25 ಲಕ್ಷ ದಂಡ ವಿಧಿಸಿದೆ. ಪರಂವಾ ಸ್ಟುಡಿಯೊ ಮತ್ತು ರಕ್ಷಿತ್‌ ಶೆಟ್ಟಿ ವಿರುದ್ಧ ಎಂಆರ್‌ಟಿ ಮ್ಯಾಸಿಕ್‌ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ತೇಜಸ್‌ ಕರಿಯಾ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. “ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ನ್ಯಾಯಾಲಯದ ನಿರ್ದೇಶನಕ್ಕೆ ಉದ್ದೇಶಪೂರ್ವಕವಾಗಿ […] The post ಅನುಮತಿ ಪಡೆಯದೇ ಹಾಡುಗಳ ತುಣುಕು ಬಳಕೆ : ನಟ ರಕ್ಷಿತ್‌ ಶೆಟ್ಟಿಗೆ 25 ಲಕ್ಷ ರೂ. ದಂಡ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ದಾವಣಗೆರೆ – ಬಾಗಲಕೋಟೆಯಲ್ಲಿ ‘ಕೈ’ ಅಭ್ಯರ್ಥಿಗಳ ಗೆಲುವು ಖಚಿತ : ಚಲುವರಾಯಸ್ವಾಮಿ
Next Article
ಕಾಂಗ್ರೆಸ್ ನಾಯಕ ಶಶಿ ತರೂರ್‌ ಗನ್‌ಮ್ಯಾನ್‌, ಚಾಲಕನ ಮೇಲೆ ಹಲ್ಲೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment