ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯೇ?: ಅಕ್ಟೋಬರ್‌ 27ಕ್ಕೆ SIR ಫೈನಲ್‌ ಲಿಸ್ಟ್‌ ಪ್ರಕಟ

17 hours ago

3

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕರ್ನಾಟಕದ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ರಾಜ್ಯದ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್‌ 27ರಂದು ಪ್ರಕಟವಾಗಲಿದೆ. ಭಾರತೀಯ ಚುನಾವಣಾ ಆಯೋಗ ಜೂನ್‌ 20ರಂದು ಆರಂಭಿಸಿದ್ದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಶುಕ್ರವಾರ ಮುಕ್ತಾಯಗೊಂಡಿದೆ. ಆಕ್ಷೇಪಣೆಗಳ ಪರಿಶೀಲನೆ, ನೋಟಿಸ್‌ಗಳ ವಿಲೇವಾರಿ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಇದೀಗ ಅಂತಿಮ ಪಟ್ಟಿಯ ಪ್ರಕಟಣೆಯತ್ತ ಎಲ್ಲರ ಗಮನ ನೆಟ್ಟಿದೆ. ಕರಡು ಪಟ್ಟಿಯಲ್ಲಿ ಕೋಟ್ಯಂತರ ಮತದಾರರು ಆಗಸ್ಟ್‌ 24ರಂದು ಪ್ರಕಟಗೊಂಡಿದ್ದ ಕರಡು ಮತದಾರರ […]

The post ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯೇ?: ಅಕ್ಟೋಬರ್‌ 27ಕ್ಕೆ SIR ಫೈನಲ್‌ ಲಿಸ್ಟ್‌ ಪ್ರಕಟ appeared first on ONLINE.

Click here to Read More
Previous Article
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲ: ರಾಜ್ಯ ಸರ್ಕಾರದ ವಿರುದ್ಧ ಸಂಸದ ಕಾಗೇರಿ ತೀವ್ರ ವಾಗ್ದಾಳಿ
Next Article
ಪೋಲೆಂಡ್ ಪ್ರಧಾನಿ ಜೊತೆ ಡಿಕೆಶಿ ಮಾತುಕತೆ: 2027ರ ಜಾಗತಿಕ ಹೂಡಿಕೆ ಸಮಾವೇಶಕ್ಕೆ ವಿಶೇಷ ಆಹ್ವಾನ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment