ನಾಳೆ ಬಾಗಲಕೋಟೆ ಉಪಚುನಾವಣೆಗೆ ಸಿದ್ದತೆ: 332 ಮತಗಟ್ಟೆಗಳ ಸ್ಥಾಪನೆ

6 months ago

29

0

ಬಾಗಲಕೋಟೆ,ಏಪ್ರಿಲ್,8,2026 (www.justkannada.in):  ನಾಳೆ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ನಡೆಯಲಿದ್ದು ಚುನಾವಣಾಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಮಾತನಾಡಿ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ  332 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಮತಗಟ್ಟೆ ಕೇಂದ್ರಗಳಿಗೆ 1564 ಚುನಾವಣಾ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟಗಳಿಗೆ ಹೆಚ್ಚುವರಿ ಭದ್ರತೆ ವಹಿಸಲಾಗಿದೆ ಎಂದರು. ಮತದಾನ ಮಾಡುವ ಕಾಲೇಜಿನ ವಿದ್ಯಾರ್ಥಿಗಳಿಗೆ ಭಧ್ರತೆ ಕಲ್ಪಿಸಿದ್ದೇವೆ.  ಯಾರೂ ಭಯ ಪಡುವ  ಅಗತ್ಯವಿಲ್ಲ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿ […] The post ನಾಳೆ ಬಾಗಲಕೋಟೆ ಉಪಚುನಾವಣೆಗೆ ಸಿದ್ದತೆ: 332 ಮತಗಟ್ಟೆಗಳ ಸ್ಥಾಪನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
‘ಗ್ಯಾಸ್’ ಅಭಾವ: ಆಟೋ ಚಾಲಕರಿಗೆ ಆತಂಕ ಬೇಡ -ಸರ್ಕಾರದಿಂದ ಪ್ರಕಟಣೆ
Next Article
ಅನಿಲ ದರ ನಿಯಂತ್ರಿಸಿ, ಆಂಟಿ ಎಂದು ಕರೆದಿದ್ದಕ್ಕೆ ದಂಡ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment