ಜೂನ್‌ ನಲ್ಲಿ ಶೇ.40 ಮಳೆ ಕೊರತೆ ; ಜುಲೈನಲ್ಲೂ ಮಳೆಯಾಗುವುದು ಅನುಮಾನ

3 months ago

39

0

ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 40ರಷ್ಟು ಕಡಿಮೆ ಮಳೆಯಾಗುವ ಮೂಲಕ ಈ ಬಾರಿಯ ಮುಂಗಾರು ಐತಿಹಾಸಿಕ ಕೊರತೆ ದಾಖಲಿಸಿದೆ. ಶತಮಾನದಲ್ಲೇ ಇದು ಅತ್ಯಂತ ಒಣ ಜೂನ್‌ ಎಂದು ಕರೆಯಲ್ಪಡುತ್ತಿದೆ. ಜುಲೈನಲ್ಲಿಯೂ ಕೂಡ ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ದೇಶದ ಅರ್ಧಕ್ಕೂ ಹೆಚ್ಚು ಜನಸಂಖ್ಯೆಯ ಬದುಕು ಕೃಷಿಯನ್ನೇ ಅವಲಂಬಿಸಿದೆ. ದೇಶದ ಒಟ್ಟು ಕೃಷಿ ಭೂಮಿಯಲ್ಲಿ ಬಹುತೇಕ ಅರ್ಧದಷ್ಟು ಭಾಗ ಸಂಪೂರ್ಣವಾಗಿ ಮಳೆಯಾಧಾರಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಗಾರು ಮಳೆಯ ಸಕಾಲಿಕ […] The post ಜೂನ್‌ ನಲ್ಲಿ ಶೇ.40 ಮಳೆ ಕೊರತೆ ; ಜುಲೈನಲ್ಲೂ ಮಳೆಯಾಗುವುದು ಅನುಮಾನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ನಯಾರಾ ಬಂಕ್ ಗಳಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಇಳಿಕೆ : ಸರ್ಕಾರಿ ಸ್ವಾಮ್ಯದ ಬಂಕ್ ಗಳಲ್ಲಿ ಸುಲಿಗೆ ಮುಂದುವರಿಕೆ !
Next Article
ಡಾ. ಬಿಆರ್ ಅಂಬೇಡ್ಕರ್ ಅವರ “ಸಾಮಾಜಿಕ ಹೋರಾಟಗಳ ಒಳನೋಟ….” ಎಂಬ ಪುಸ್ತಕ……

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment