ಮೈಸೂರು ಆಕಾಶವಾಣಿಯಲ್ಲಿ ಹಿಂದೂಸ್ತಾನಿ ಗಾಯನದ ಮುದ್ರಣ: ಏ.5ರಂದು ರಾಷ್ಟ್ರಾದ್ಯಂತ ಪ್ರಸಾರ

6 months ago

51

0

ಮೈಸೂರು,ಏಪ್ರಿಲ್,2,2026 (www.justkannada.in):  ಮೈಸೂರಿನ ಸಂಗೀತ ಪರಂಪರೆಗೆ ಹೊಸ ಮೆರುಗೆಂಬಂತೆ, ಇದೇ   ಮೊದಲ ಬಾರಿಗೆ ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಗಾಯನದ ಮುದ್ರಣ ಮೈಸೂರು ಆಕಾಶವಾಣಿಯಲ್ಲಿ ನಡೆದಿದೆ. ರವಿವಾಸರೀಯ ಅಖಿಲ ಭಾರತೀಯ ಸಂಗೀತ ಸಭಾ ಮಾಲಿಕೆಯ ಅಂಗವಾಗಿ ನಗರದ ಕೇರ್ಗಳ್ಳಿಯ ನಿವಾಸಿ  ವಿದುಷಿ  ದೇವಿ ಅವರು ಹಿಂದೂಸ್ತಾನಿ ಹಾಡುಗಾರಿಕೆ ಪ್ರಸ್ತುತ ಪಡಿಸಿದ್ದಾರೆ. ಇವರಿಗೆ ತಬಲಾದಲ್ಲಿ ಸುಮಿತ್ ನಾಯಕ್ ಹಾಗು ಹಾರ್ಮೋನಿಯಂನಲ್ಲಿ  ಪ್ರಸಾದ್ ಕಾಮತ್ ಸಾಥ್ ನೀಡಿದ್ದಾರೆ. ಈ ಕಾರ್ಯಕ್ರಮ ಭಾನುವಾರ ಏಪ್ರಿಲ್ 5ರಂದು ರಾತ್ರಿ 10ಗಂಟೆಗೆ ರಾಷ್ಟ್ರಾದ್ಯಂತ […] The post ಮೈಸೂರು ಆಕಾಶವಾಣಿಯಲ್ಲಿ ಹಿಂದೂಸ್ತಾನಿ ಗಾಯನದ ಮುದ್ರಣ: ಏ.5ರಂದು ರಾಷ್ಟ್ರಾದ್ಯಂತ ಪ್ರಸಾರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
KSOU ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ.
Next Article
ಕುಲಸಚಿವ ಸ್ಥಾನಕ್ಕೆ ಎನ್​ ಹೇಮಂತ್​ ಪ್ರಭಾರಿ, ಶಿಕ್ಷಕರಿಗೆ ತರಭೇತಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment