ಟ್ರಾಫಿಕ್ ಫೈನ್ 50% ಡಿಸ್ಕೌಂಟ್‌: ಕೇವಲ 14 ದಿನದಲ್ಲಿ ಹರಿದುಬಂತು ಕೋಟಿ ಕೋಟಿ ಹಣ!

3 months ago

18

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಸಂಚಾರ ಪೊಲೀಸ್ ಇಲಾಖೆ ನೀಡಿರುವ ಶೇ. 50 ರಿಯಾಯಿತಿ ಆಫರ್ ಇಟ್ಟುಕೊಂಡು ಸವಾರರು ಬಾಕಿ ದಂಡವನ್ನು ಮುಗಿಸುತ್ತಿದ್ದಾರೆ. ಜೂನ್ 21 ರಿಂದ ಆರಂಭವಾದ ಈ ವಿಶೇಷ ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಳೆದ ಜೂನ್ 21 ರಿಂದ ಜುಲೈ 4 ರವರೆಗಿನ ಕೇವಲ 14 ದಿನಗಳ ಅವಧಿಯಲ್ಲಿ ಬರೋಬ್ಬರಿ 6,06,032 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರ ಪರಿಣಾಮವಾಗಿ ಸರ್ಕಾರಕ್ಕೆ ಬರೋಬ್ಬರಿ 18 ಕೋಟಿಗೂ ಅಧಿಕ ರೂಪಾಯಿ […] The post ಟ್ರಾಫಿಕ್ ಫೈನ್ 50% ಡಿಸ್ಕೌಂಟ್‌: ಕೇವಲ 14 ದಿನದಲ್ಲಿ ಹರಿದುಬಂತು ಕೋಟಿ ಕೋಟಿ ಹಣ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮಂಡ್ಯದ ಜೀವನಾಡಿ KRSಗೆ 6 ತಿಂಗಳ ಬಳಿಕ ನೀರಿನ ಆಸರೆ: ಸದ್ಯದ ನೀರಿನ ಮಟ್ಟ ಎಷ್ಟು ಗೊತ್ತಾ?
Next Article
WEATHER | ರಾಜ್ಯದಲ್ಲಿ ಮುಂದಿನ 3 ದಿನ ವರುಣನ ಅಬ್ಬರ: ಕರಾವಳಿ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment