5.20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕ ರವಿಕುಮಾರ್ ಚಾಲನೆ

2 months ago

108

0

ಮಂಡ್ಯ : ತಾಲ್ಲೂಕಿನ ಮುದ್ದುಂಗೆರೆ ಗ್ರಾಮದಲ್ಲಿ ಶಾಸಕ ಪಿ.ರವಿಕುಮಾರ್‌ ಗಣಿಗ ಅವರು 5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಚನ್ನಂಕೇಗೌಡನದೊಡ್ಡಿಯಿಂದ ಹನಕೆರೆ ಗ್ರಾಮ ಸೇರುವ ರಸ್ತೆ, ಮುದ್ದುಂಗೆರೆ ಗ್ರಾಮದಿಂದ ಸೊಳ್ಳೆಪುರ ಸೇರುವ ರಸ್ತೆ,ಆಲಕೆರೆ ಪಿಕಪ್‌ನಾಲೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಮುದ್ದುಂಗೆರೆ,ಚನ್ನಂಕೇಗೌಡನ ದೊಡ್ಡಿ,ಆಲಕೆರೆ ಗ್ರಾಮಗಳ ರಸ್ತೆ ಹದಗೆಟ್ಟಿರುವುದರಿಂದ ಸಾರ್ವಜನಿಕರು ಹಾಗೂ ರೈತರಿಗೆ ಓಡಾಡಲು ಸಾಕಷ್ಟು ತೊಂದರೆಯಾಗಿದೆ ಎಂದು ಗ್ರಾಮದ ಮುಖಂಡರು ಹೇಳುತ್ತಿದ್ದರು. ಈ […] The post 5.20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕ ರವಿಕುಮಾರ್ ಚಾಲನೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್ : ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ
Next Article
ಕೆ.ಎಂ.ಎಫ್ ಉತ್ಪನ್ನಗಳ ಕಲಬೆರಕೆ ಆರೋಪ ಸತ್ಯಕ್ಕೆ ದೂರ : ಹರೀಶ್ ಬಾಬು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment