ಯೂತ್ ಹಾಕಿ5s ಏಷ್ಯನ್ ಚಾಂಪಿಯನ್‌ಶಿಪ್: ಪಾಕ್‌ಗೆ ಮಣ್ಣು ಮುಕ್ಕಿಸಿ ಚಿನ್ನ ಗೆದ್ದ ಭಾರತ, ಮಹಿಳಾ ತಂಡಕ್ಕೆ ಬೆಳ್ಳಿಯ ಗರಿ

2 months ago

24

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತದ ಸಬ್-ಜೂನಿಯರ್ ಪುರುಷರ ಹಾಕಿ ತಂಡವು ಅತ್ಯುನ್ನತ ಮತ್ತು ಶಿಸ್ತುಬದ್ಧ ಪ್ರದರ್ಶನ ನೀಡುವ ಮೂಲಕ FIH ಯೂತ್ ಹಾಕಿ5s ಏಷ್ಯನ್ ಚಾಂಪಿಯನ್‌ಶಿಪ್‌ನ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡಿದೆ. ರೋಮಿತ್ ಪಾಲ್, ನಾಯಕ ಕೇತನ್ ಕುಶ್ವಾಹ ಮತ್ತು ಶಾರುಖ್ ಅಲಿಯ ಭರ್ಜರಿ ಗೋಲುಗಳ ನೆರವಿನಿಂದ ಭಾರತವು ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತ ತಂಡವು ಇಡೀ ಟೂರ್ನಮೆಂಟ್‌ನಲ್ಲಿ […] The post ಯೂತ್ ಹಾಕಿ5s ಏಷ್ಯನ್ ಚಾಂಪಿಯನ್‌ಶಿಪ್: ಪಾಕ್‌ಗೆ ಮಣ್ಣು ಮುಕ್ಕಿಸಿ ಚಿನ್ನ ಗೆದ್ದ ಭಾರತ, ಮಹಿಳಾ ತಂಡಕ್ಕೆ ಬೆಳ್ಳಿಯ ಗರಿ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಚಿನ್ನ..ಚಿನ್ನ..!ಹೊಳಿತಿದ್ದ ಗುಂಡುಗಳಿಂದ ಹೊಳೆಹೊನ್ನೂರಿನಲ್ಲಿ ನಡೀತು ಕ್ರೈಂ
Next Article
ಜೋಶ್ನಾ ಚಿನಪ್ಪ ದಾಖಲೆ ಬ್ರೇಕ್; ಜೂನಿಯರ್ ಸ್ಕ್ವಾಶ್ ವಿಶ್ವ ಚಾಂಪಿಯನ್ ಪಟ್ಟ ಗೆದ್ದ 18ರ ಹರೆಯದ ಅನಾಹತ್!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment