60 ದಿನ, 300ಕ್ಕೂ ಅಧಿಕ ಬಗೆ ಪಾರಂಪರಿಕ ಆಹಾರ: ಗಮನಸೆಳೆದಿದೆ ‘ಅನ್ನಬ್ರಹ್ಮ ಚಾತುರ್ಮಾಸ್ಯ’!

2 months ago

11

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೋಕರ್ಣದ ಅಶೋಕೆಯಲ್ಲಿರುವ ಶ್ರೀ ರಾಮಚಂದ್ರಾಪುರದ ಮೂಲಮಠದಲ್ಲಿ ನಡೆಯುತ್ತಿರುವ ರಾಘವೇಶ್ವರ ಶ್ರೀಗಳ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಹಲವು ವಿಶಿಷ್ಟತೆಗಳಿಂದ ಗಮನಸೆಳೆಯುತ್ತಿದೆ. ಈ ಬಾರಿಯ ಚಾತುರ್ಮಾಸ್ಯದಲ್ಲಿ ಆಹಾರ, ಆಹಾರ ಪದ್ಧತಿಯ ಜಾಗೃತಿ ಪ್ರಮುಖ ಅಂಶವಾಗಿದ್ದು, ಇಲ್ಲಿ 60 ದಿನಗಳಲ್ಲಿ ವೈವಿಧ್ಯಮಯ ಪಾರಂಪರಿಕ ಪಾಕ ಲೋಕದ ಅನಾವರಣವಾಗಲಿದೆ. 300ಕ್ಕೂ ಅಧಿಕ ವಿಶೇಷ ಸಾತ್ವಿಕ ಆಹಾರಗಳನ್ನು ಚಾತುರ್ಮಾಸ್ಯದಲ್ಲಿ ಆಗಮಿಸುವವರಿಗೆ ಉಣಬಡಿಸುವ ವ್ಯವಸ್ಥೆಯನ್ನು ಇಲ್ಲಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಮಲೆನಾಡು ಹಾಗೂ ಕರಾವಳಿಯ ಪಾರಂಪರಿಕ ಭಕ್ಷ್ಯಗಳನ್ನು ಮಠದ ಮಾತೃವಿಭಾದ ನೇತೃತ್ವದಲ್ಲಿ ತಯಾರಿಸುವ […] The post 60 ದಿನ, 300ಕ್ಕೂ ಅಧಿಕ ಬಗೆ ಪಾರಂಪರಿಕ ಆಹಾರ: ಗಮನಸೆಳೆದಿದೆ ‘ಅನ್ನಬ್ರಹ್ಮ ಚಾತುರ್ಮಾಸ್ಯ’! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಆಧುನಿಕ ಸಮಾಜದ ಕಪ್ಪು ಛಾಯೆ ‘ಮಾನವ ಕಳ್ಳಸಾಕಾಣಿಕೆ’: ಚಿತ್ರದುರ್ಗದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಕಳವಳ
Next Article
ಶಿವಮೊಗ್ಗದಲ್ಲಿ ಕೆನರಾ ಬ್ಯಾಂಕ್‌ನಿಂದ ಡಿಜಿಟಲ್ ಜಾಗೃತಿ; ಕೇವಲ 49ರ ‘ಸೌಂಡ್ ಬಾಕ್ಸ್’ ಸೇವೆಗೆ ವ್ಯಾಪಾರಿಗಳು ಫಿದಾ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment