ನಾಲ್ವರು ಸರಗಳ್ಳರ ಸೆರೆ : 70.37 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

4 months ago

60

0

ಮಂಡ್ಯ: ಒಂಟಿ ಮಹಿಳೆಯರು ಹಾಗೂ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಹಾಗೂ ಚಿನ್ನಾಭರಣವನ್ನು ದೋಚುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕಿರುಗಾವಲು ಪೊಲೀಸರು, ಬಂಧಿತರಿಂದ ೭೦.೩೭ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮಳವಳ್ಳಿ ತಾಲ್ಲೂಕು ತಳಗವಾದಿ ಗ್ರಾಮದ ಟಿ.ಪಿ.ರೋಹಿತ್ ಉ. ಗೆದ್ವಾ (೨೦), ಟಿ.ಎನ್.ನಂಜೇಗೌಡ ಉ. ಕಾಶಿ (೧೯), ಟಿ.ಎಚ್. ಗುರುಪ್ರಸಾದ್ ಉ. ಗುರು (೩೬) ಹಾಗೂ ಎಸ್.ಮಾದೇಶ ಉ. ಮಾದ (೨೦) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ […] The post ನಾಲ್ವರು ಸರಗಳ್ಳರ ಸೆರೆ : 70.37 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ರೈತರ ಆದಾಯ ಹೆಚ್ಚಿಸುವುದೇ ಸರ್ಕಾರದ ಗುರಿ : ಚಲುವರಾಯಸ್ವಾಮಿ
Next Article
ದಾವಣಗೆರೆ|ಜಿಲ್ಲಾದ್ಯಂತ ಜೂನ್‌ನಲ್ಲಿ ತಂಬಾಕು ಮುಕ್ತ ವಿಶೇಷ ಅಭಿಯಾನ:ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment