ಕಟೀಲು ಮೇಳದ ತಿರುಗಾಟಕ್ಕೆ ತೆರೆ: ಈ ಬಾರಿ ದಾಖಲೆಯ 720 ದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನ

4 months ago

35

0

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಏಳೂ ಮೇಳಗಳ ತಿರುಗಾಟ ಮಂಗಳವಾರ ಸಂಪನ್ನಗೊಂಡಿತು. ಸಂಜೆ 6 ಗಂಟೆಗೆ ದೇವರ ಚೌಕಿ ಪೂಜೆ ನಡೆದು ಯಕ್ಷಗಾನದ ಪೂರ್ವರಂಗವನ್ನು ಏಳೂ ಮೇಳಗಳ ಕಲಾವಿದರು ಪ್ರದರ್ಶಿಸಿದರು. ದೇವರು ರಂಗಸ್ಥಳಕ್ಕೆ ಬಂದಾಗ ಧನ್ಯರಾದ ಭಕ್ತಸಮೂಹ ಕಟೀಲು ರಥಬೀದಿಯಲ್ಲಿ ಉತ್ಸವದ ವಾತಾವರಣವನ್ನು ಸೃಷ್ಟಿಸಿತು. ಏಳೂ ಮೇಳಗಳ ಕಲಾವಿದರು ಸಪ್ತ ಕಲ್ಯಾಣವನ್ನು ಪ್ರದರ್ಶಿಸಿದರು. ಶಶಿ ಪ್ರಭೆ, ದ್ರೌಪದಿ, ಸುಭದ್ರೆ, ಸ್ವಯಂ ಪ್ರಭೆ, ಶಿವಪ್ರಭೆ, ರತಿ ಹಾಗೂ ಪದ್ಮಾವತಿ ಪ್ರಸಂಗಗಳನ್ನು ಪ್ರದರ್ಶಿಸಿದ […] The post ಕಟೀಲು ಮೇಳದ ತಿರುಗಾಟಕ್ಕೆ ತೆರೆ: ಈ ಬಾರಿ ದಾಖಲೆಯ 720 ದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
IPL | ಕ್ವಾಲಿಫೈಯರ್ ಪಂದ್ಯಕ್ಕೆ ಗುಜರಾತ್- ಆರ್​ಸಿಬಿ ಮುಖಾಮುಖಿ: ಟಾಸ್ ಗೆದ್ದ ಗಿಲ್ ಬೌಲಿಂಗ್ ಆಯ್ಕೆ
Next Article
ರನ್‌ವೇಗೆ ಹೊರಟ ಇಂಡಿಗೋದಲ್ಲಿ ಸ್ಮೋಕ್ ಅಲರ್ಟ್: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment