ಶೇ.80 ರಷ್ಟು ಶಾಸಕರು ರಿಯಲ್ ಎಸ್ಟೇಟ್ ಕುಳಗಳು : ಹೆಚ್.ವಿಶ್ವನಾಥ್

3 months ago

40

0

ಮಂಡ್ಯ : ರಾಜ್ಯದಲ್ಲಿ ಶೇ.80 ರಷ್ಟು  ಶಾಸಕರು ರಿಯಲ್ ಎಸ್ಟೇಟ್ ಕುಳಗಳಾಗಿದ್ಧಾರೆ, ವಿಧಾನ ಸೌಧ ಮಾಲ್‌ ಆಗಿ ಬದಲಾಗಿದೆ, ಇಲ್ಲಿ  ಶಾಸಕರನ್ನೂ ಖರೀದಿಸಲೂಬಹುದು, ಮಾರಾಟ ಮಾಡಲೂಬಹುದು ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್‌ ಕಳವಳ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರೊಂದಿಗೆ ಶುಕ್ರವಾರ ಮಾತನಾಡಿ, ಕಳಬೇಡ ಕೊಲಬೇಡ ಹುಸಿಯ ನುಡಿಯಲೂ ಬೇಡ ಎಂಬುವ ಮಾತಿದೆ, ಆದರೆ ನಾವು ಅದೆಲ್ಲವನ್ನೂ ಮಾಡಿಯೇ ರಾಜಕಾರಣಕ್ಕೆ ಬಂದಿರುವುದು. ರಿಯಲ್‌ ಎಸ್ಟೇಟ್‌ನಲ್ಲಿ ಸಚಿವರೂ ಇರುವುದು ಬಹಳ ನೋವು ತರುತ್ತದೆ ಎಂದರು. ಕೆಂಗಲ್‌ ಹನುಮಂತಯ್ಯ ಅವರು ಜನಸೇವೆಗಾಗಿ […] The post ಶೇ.80 ರಷ್ಟು ಶಾಸಕರು ರಿಯಲ್ ಎಸ್ಟೇಟ್ ಕುಳಗಳು : ಹೆಚ್.ವಿಶ್ವನಾಥ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಭಾವೈಕ್ಯತೆಗೆ ಸಾಕ್ಷಿಯಾದ ಪೀರಲ ಹಬ್ಬ | ಜಿಲ್ಲೆಯ ವಿವಿಧೆಡೆ ಆಚರಣೆ
Next Article
ನೀಟ್ ಪರೀಕ್ಷೆ ಪಶ್ನೆಪತ್ರಿಕೆ ಸೋರಿಕೆ ವಿರುದ್ದ ಕಾಂಗ್ರೆಸ್ ಹೋರಾಟ : ಚಿದಂಬರ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment