CSK vs KKR | ಚೆಪಾಕ್‌ನಲ್ಲಿ ಚೆನ್ನೈ ಅಬ್ಬರ: ಸತತ ನಾಲ್ಕನೇ ಪಂದ್ಯದಲ್ಲೂ ನೆಲಕಚ್ಚಿದ ಕೆಕೆಆರ್

6 months ago

57

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈನ ಐತಿಹಾಸಿಕ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 32 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಸತತ ಎರಡನೇ ಜಯ ಸಾಧಿಸಿರುವ ಸಿಎಸ್‌ಕೆ, ಅಂಕಪಟ್ಟಿಯಲ್ಲಿ ಮೇಲೇರಲು ಮಹತ್ವದ ಹೆಜ್ಜೆ ಇಟ್ಟಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡಕ್ಕೆ ಸಂಜು ಸ್ಯಾಮ್ಸನ್ ಸ್ಫೋಟಕ ಆರಂಭ ನೀಡಿದರು. ಅವರು 48 ರನ್‌ಗಳಿಸಿ ತಂಡಕ್ಕೆ ಗಟ್ಟಿಯಾದ ನೆಲೆ ಒದಗಿಸಿದರು. ಆಯುಷ್ ಮ್ಹಾತ್ರೆ […] The post CSK vs KKR | ಚೆಪಾಕ್‌ನಲ್ಲಿ ಚೆನ್ನೈ ಅಬ್ಬರ: ಸತತ ನಾಲ್ಕನೇ ಪಂದ್ಯದಲ್ಲೂ ನೆಲಕಚ್ಚಿದ ಕೆಕೆಆರ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಸೋಲಿನ ಗಾಯಕ್ಕೆ ದಂಡದ ಬರೆ: ಕ್ಯಾಪ್ಟನ್ ರಹಾನೆಗೆ ಬಿತ್ತು 12 ಲಕ್ಷ ಫೈನ್
Next Article
ಧುರಂದ‌ರ್-ದಿ ರಿವೇಂಜ್ ಚಿತ್ರದ ಕಲೆಕ್ಷನ್ ₹1700 ಕೋಟಿ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment