Daily Fitness | ದಿನಕ್ಕೆ ಎಷ್ಟು ಸ್ಟೆಪ್ಸ್ ನಡೆದರೆ ಫಿಟ್ ಆಗಿರಬಹುದು?

6 months ago

37

0

ಫಿಟ್ ಆಗಿರಲು ಪ್ರತಿದಿನ ಎಷ್ಟು ನಡೆಬೇಕು ಎಂಬ ಪ್ರಶ್ನೆ ನಿಮ್ಮಲ್ಲೂ ಇದೆ ಅಲ್ವಾ?. ಸ್ಮಾರ್ಟ್‌ವಾಚ್ ಮತ್ತು ಮೊಬೈಲ್ ಆ್ಯಪ್‌ಗಳು ಸ್ಟೆಪ್ಸ್ ಕೌಂಟ್ ತೋರಿಸಲು ಆರಂಭಿಸಿದ ನಂತರ, “10,000 ಸ್ಟೆಪ್ಸ್” ಎಂಬ ಸಂಖ್ಯೆ ಬಹಳ ಜನಪ್ರಿಯವಾಗಿದೆ. ಆದರೆ ಎಲ್ಲರಿಗೂ ಅದೇ ಗುರಿ ಅಗತ್ಯವಿಲ್ಲ. 10,000 ಸ್ಟೆಪ್ಸ್ ಮಾತ್ರವೇ ಮಾನದಂಡ ಅಲ್ಲದಿನಕ್ಕೆ 10,000 ಹೆಜ್ಜೆಗಳು ನಡೆದುಬಿಟ್ಟರೆ ಮಾತ್ರ ಫಿಟ್ ಆಗುತ್ತೇವೆ ಎಂಬುದು ಕಡ್ಡಾಯ ನಿಯಮವಲ್ಲ. ನಿಮ್ಮ ವಯಸ್ಸು, ಕೆಲಸದ ರೀತಿ, ಆರೋಗ್ಯ ಮತ್ತು ಫಿಟ್ನೆಸ್ ಗುರಿಯನ್ನು ಅವಲಂಬಿಸಿ ಇದು ಬದಲಾಗುತ್ತದೆ. […] The post Daily Fitness | ದಿನಕ್ಕೆ ಎಷ್ಟು ಸ್ಟೆಪ್ಸ್ ನಡೆದರೆ ಫಿಟ್ ಆಗಿರಬಹುದು? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
Boiled Egg vs Omelette | ವೇಟ್ ಲಾಸ್ ಮಾಡೋರಿಗೆ ಇವೆರಡರಲ್ಲಿ ಯಾವುದು ಬೆಸ್ಟ್?
Next Article
LIFE | ಕೆಲವರು ನಮ್ಮ ಜೀವನಕ್ಕೆ ಪಾಠವಾಗಿ ಬರ್ತಾರೆ, ಅಂಥವರನ್ನು ಜಾಸ್ತಿ ಮನಸ್ಸಿಗೆ ಹಚ್ಕೋಬಾರ್ದು

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment