‘ತುಮಕೂರಿಗೆ ಮೆಟ್ರೋ’ ಕನಸು ನನಸಾಗೋ ಸಮಯ ಬಂತು: ಸರ್ಕಾರದ ಕೈ ಸೇರಿತು DPR ವರದಿ

4 months ago

44

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಹೊರವಲಯದಿಂದ ತುಮಕೂರಿನವರೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಬಹುಕಾಲದ ಕನಸಿಗೆ ಇದೀಗ ವೇಗ ಸಿಕ್ಕಿದೆ. ಮಾದಾವರದಿಂದ ತುಮಕೂರುವರೆಗೆ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ಸಮಗ್ರ ಯೋಜನಾ ವರದಿ (ಡಿಪಿಆರ್) ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಯೋಜನೆ ಮುಂದಿನ ಹಂತಕ್ಕೆ ಸಾಗುವ ಸಾಧ್ಯತೆ ಹೆಚ್ಚಾಗಿದೆ. ಪರಮೇಶ್ವರ್‌ಗೆ ವರದಿ ಹಸ್ತಾಂತರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಡಿಪಿಆರ್ ವರದಿಯನ್ನು ಸ್ವೀಕರಿಸಿದರು. ಈ ಯೋಜನೆ ಕುರಿತಂತೆ ಮುಂದಿನ ಸಚಿವ ಸಂಪುಟ […] The post ‘ತುಮಕೂರಿಗೆ ಮೆಟ್ರೋ’ ಕನಸು ನನಸಾಗೋ ಸಮಯ ಬಂತು: ಸರ್ಕಾರದ ಕೈ ಸೇರಿತು DPR ವರದಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಬೆಳಗಾವಿಯಲ್ಲಿ ‘ಬಾಂಗ್ಲಾ’ ಹೈ ಅಲರ್ಟ್‌ ಕಾರ್ಯಾಚರಣೆ: ವಲಸಿಗರ ಶಂಕೆಯಲ್ಲಿ ಕಾರ್ಮಿಕರ ತಪಾಸಣೆ
Next Article
ಭಾನುವಾರದ ರಾಶಿ ಭವಿಷ್ಯ 24 ಮೇ 2026

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment