Healthy | ಚಿಕ್ಕ ಮಕ್ಕಳಿಗೆ ಬೆಸ್ಟ್‌ ಬ್ರೇಕ್‌ಫಾಸ್ಟ್‌ ಯಾವುದು? ಇಲ್ಲಿದೆ ಪೌಷ್ಟಿಕ ಆಹಾರಗಳ ಪಟ್ಟಿ

3 months ago

23

0

ಚಿಕ್ಕ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬೆಳಗ್ಗಿನ ಉಪಹಾರ ಅತ್ಯಂತ ಪ್ರಮುಖವಾದದ್ದು. ರಾತ್ರಿಯ ದೀರ್ಘ ನಿದ್ರೆಯ ನಂತರ ಮಕ್ಕಳ ದೇಹಕ್ಕೆ ತಕ್ಷಣದ ಶಕ್ತಿ ಬೇಕಾಗುತ್ತದೆ. ಆದ್ದರಿಂದ, ಬೆಳಗ್ಗಿನ ಸಮಯದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ನೀಡುವುದು ಅತ್ಯಗತ್ಯ. ನಿಮ್ಮ ಮುದ್ದಾದ ಮಗುವಿಗೆ ಬೆಳಗ್ಗೆ ನೀಡಬಹುದಾದ ಕೆಲವು ಅತ್ಯುತ್ತಮ ಆಹಾರಗಳ ಪಟ್ಟಿ ಇಲ್ಲಿದೆ. ರಾಗಿ ಅಂಬಲಿ ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಸಮೃದ್ಧವಾಗಿದೆ. ಇದು ಮಗುವಿನ ಮೂಳೆಗಳ ಬೆಳವಣಿಗೆಗೆ ಮತ್ತು ರಕ್ತಹೀನತೆ ತಡೆಯಲು ಸಹಕಾರಿ. […] The post Healthy | ಚಿಕ್ಕ ಮಕ್ಕಳಿಗೆ ಬೆಸ್ಟ್‌ ಬ್ರೇಕ್‌ಫಾಸ್ಟ್‌ ಯಾವುದು? ಇಲ್ಲಿದೆ ಪೌಷ್ಟಿಕ ಆಹಾರಗಳ ಪಟ್ಟಿ appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
ಕೈ ಬೆರಳುಗಳ ಮಧ್ಯೆ ವಿಪರೀತ ತುರಿಕೆ, ಕೆಂಪು ದದ್ದಾಗುತ್ತಿದೆಯೇ? ಹುಳುಕಡ್ಡಿ ಓಡಿಸಲು ಅಡುಗೆ ಮನೆಯಲ್ಲೇ ಇದೆ ಮದ್ದು!
Next Article
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಜೇಬು ಸುಡುವ ಸುದ್ದಿ: BMRCLನಿಂದ ಕಾದಿದ್ಯಾ ಹೊಸ ಶಾಕ್?

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment