Healthy Plate | ನಿಮ್ಮ ತಟ್ಟೆಯಲ್ಲಿರಬೇಕಾದ ಫಿಟ್ನೆಸ್ ಫುಡ್ ಯಾವುದು?

5 months ago

46

0

ಫಿಟ್ ಆಗಿರಬೇಕು ಅಂದ್ರೆ ಕೇವಲ ಕಡಿಮೆ ತಿನ್ನೋದು ಸಾಕಾಗೋದಿಲ್ಲ, ಸರಿಯಾಗಿ ತಿನ್ನೋದು ಮುಖ್ಯ. ಹಲವರು ಡಯಟ್ ಅಂದ್ರೆ ಊಟ ಕಡಿಮೆ ಮಾಡ್ಬೇಕು ಅಂತ ಅಂದುಕೊಳ್ಳುತ್ತಾರೆ. ಆದರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗದೇ ಹೋದರೆ ಎನರ್ಜಿ ಕಡಿಮೆ ಆಗುತ್ತದೆ, ಮೆಟಾಬಾಲಿಸಂ ನಿಧಾನವಾಗುತ್ತದೆ. ಆದ್ದರಿಂದ ನಿಮ್ಮ ತಟ್ಟೆ ಬಣ್ಣಬಣ್ಣವಾಗಿಯೂ, ಬ್ಯಾಲೆನ್ಸ್ ಆಗಿಯೂ ಇರಬೇಕು. ತಟ್ಟೆಯಲ್ಲಿ ಬ್ಯಾಲೆನ್ಸ್ ಇದ್ದರೆ ದೇಹದಲ್ಲೂ ಬ್ಯಾಲೆನ್ಸ್ ಇರುತ್ತದೆ. ಫಿಟ್ನೆಸ್ ಶುರುವಾಗೋದು ಜಿಮ್‌ನಲ್ಲಿ ಅಲ್ಲ… ನಿಮ್ಮ ತಟ್ಟೆಯಿಂದಲೇ. The post Healthy Plate | ನಿಮ್ಮ ತಟ್ಟೆಯಲ್ಲಿರಬೇಕಾದ ಫಿಟ್ನೆಸ್ ಫುಡ್ ಯಾವುದು? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
ಕರ್ನಾಟಕ, ಮಹಾರಾಷ್ಟ್ರದಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹ: ಬಿಹಾರ-ಜಾರ್ಖಂಡ್‌ನಲ್ಲಿ ಧೋನಿಯೇ ಫಸ್ಟ್!
Next Article
200 ಪಂದ್ಯ, 200+ ವಿಕೆಟ್: ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಭುವನೇಶ್ವರ್‌ ಅಧಿಪತ್ಯ

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment