IPLನಲ್ಲಿ ‘ಧಮ್ ಮಾರೋ ಧಮ್: ಡ್ರೆಸ್ಸಿಂಗ್ ರೂಮ್‌ನಲ್ಲಿ ‘ವೇಪಿಂಗ್’ ಮಾಡಿದ್ರಾ ರಿಯಾನ್ ಪರಾಗ್?

5 months ago

53

0

ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಯಾನ್ ಪರಾಗ್ ಹೆಸರು ಇದೀಗ ಐಪಿಎಲ್‌ನಲ್ಲಿ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿದೆ. ಐಪಿಎಲ್‌ ಪಂದ್ಯ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರು ವೇಪ್ (E-Cigarette) ಬಳಸುತ್ತಿರುವಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 29 ರನ್‌ಗಳಿಸಿ ಔಟಾದ ಬಳಿಕ ಪರಾಗ್ ಪೆವಿಲಿಯನ್‌ಗೆ ಮರಳಿದ್ದರು. ನಂತರ ಪ್ರಸಾರವಾದ ದೃಶ್ಯಗಳಲ್ಲಿ ಅವರು ಎಲೆಕ್ಟ್ರಾನಿಕ್ ಸಿಗರೇಟ್ ರೀತಿಯ ಸಾಧನ ಬಳಸುತ್ತಿರುವಂತೆ ಕಂಡುಬಂದಿದೆ ಎನ್ನಲಾಗಿದ್ದು, ಈ ಕ್ಲಿಪ್‌ಗಳು […] The post IPLನಲ್ಲಿ ‘ಧಮ್ ಮಾರೋ ಧಮ್: ಡ್ರೆಸ್ಸಿಂಗ್ ರೂಮ್‌ನಲ್ಲಿ ‘ವೇಪಿಂಗ್’ ಮಾಡಿದ್ರಾ ರಿಯಾನ್ ಪರಾಗ್? appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ದ್ವಾದಶ ರಾಶಿಗಳು ಮತ್ತು ಇಂದಿನ ದಿನಭವಿಷ್ಯ ಹಾಗೂ ಪಂಚಾಂಗದ ವಿವರ! ಈ ರಾಶಿಗಳಿಗೆ ಇಂದು ಅದೃಷ್ಟ
Next Article
PBKS vs RR | ರಾಯಲ್ಸ್ ಹುಡುಗರ ಆರ್ಭಟ: ಪಂಜಾಬ್‌ಗೆ ಮೊದಲ ಸೋಲಿನ ರುಚಿ ತೋರಿಸಿದ ರಾಜಸ್ಥಾನ್

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment