IPLನಲ್ಲಿ ಗರ್ಲ್‌ಫ್ರೆಂಡ್ ಸಂಸ್ಕೃತಿಗೆ ಬ್ರೇಕ್? ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ಬಿಸಿಸಿಐ ಸಜ್ಜು!

5 months ago

45

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ವೇಳೆ ಆಟಗಾರರ ಸುತ್ತ ಕಾಣಿಸಿಕೊಳ್ಳುತ್ತಿರುವ ಗರ್ಲ್‌ಫ್ರೆಂಡ್ ಸಂಸ್ಕೃತಿಯನ್ನು ನಿಯಂತ್ರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ತರಲು ನಿರ್ಧರಿಸಿದೆ. ಆಟಗಾರರ ಜೊತೆಗಿರುವ ಗೆಳತಿಯರಲ್ಲಿ ಕೆಲವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ದು, ಇವರಿಂದ ತಂಡದ ಒಳಗಿನ ರಹಸ್ಯ ಮಾಹಿತಿ ಸಾರ್ವಜನಿಕವಾಗಿ ಸೋರಿಕೆಯಾಗಬಹುದು ಎಂಬ ಭಯ ಬಿಸಿಸಿಐಗೆ ಕಾಡುತ್ತಿದೆ. ಅದರಲ್ಲಿ ಕೆಲವರು ಈ ಹಿಂದೆ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ್ದರು. ಇದು ಕ್ರಿಕೆಟ್‌ನ ಘನತೆಗೆ ಧಕ್ಕೆ ತರಬಹುದು […] The post IPLನಲ್ಲಿ ಗರ್ಲ್‌ಫ್ರೆಂಡ್ ಸಂಸ್ಕೃತಿಗೆ ಬ್ರೇಕ್? ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ಬಿಸಿಸಿಐ ಸಜ್ಜು! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
RCB ಬಿಟ್ಟು ತವರಿಗೆ ಮರಳಿದ ಫಿಲ್ ಸಾಲ್ಟ್: ಯಾಕಂತೆ?
Next Article
ಕಷ್ಟಗಳನ್ನು ನೋಡಿ ಸಂಕಟ ಪಡ್ತಿದ್ರು ಬಿಎಸ್​ವೈ ರಾಜಕೀಯ ಪಯಣಕ್ಕೆ ಈಗ 50ರ ಸಂಭ್ರಮ!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment