ದೆಹಲಿ | IRS ಅಧಿಕಾರಿಯ ಪುತ್ರಿ ಮೇಲೆ ಅತ್ಯಾಚಾರ ; ಬರ್ಬರ ಕೊಲೆ

5 months ago

55

0

ದೆಹಲಿಯ ಅತ್ಯಂತ ಸುರಕ್ಷಿತ ಮತ್ತು ಐಷಾರಾಮಿ ಪ್ರದೇಶವೆಂದೇ ಕರೆಸಿಕೊಳ್ಳುವ ದಕ್ಷಿಣ ದೆಹಲಿಯ ಅಮರ್ ಕಾಲೋನಿಯಲ್ಲಿ ಬುಧವಾರ ಬೆಳಿಗ್ಗೆ ಘೋರ ದುರಂತವೊಂದು ಸಂಭವಿಸಿದೆ. ಹಿರಿಯ ಆದಾಯ ತೆರಿಗೆ (IRS) ಅಧಿಕಾರಿಯೊಬ್ಬರ 23 ವರ್ಷದ ಪುತ್ರಿಯನ್ನು ಆಕೆಯ ಮನೆಯಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಗೂ ಮುನ್ನ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ರಾಜಧಾನಿಯನ್ನು ಬೆಚ್ಚಿಬೀಳಿಸಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಇಂದು (ಏ.22) ಬೆಳಿಗ್ಗೆ ಯುವತಿಯ ಪೋಷಕರು ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯುವತಿ ಒಬ್ಬಂಟಿಯಾಗಿದ್ದಳು. […] The post ದೆಹಲಿ | IRS ಅಧಿಕಾರಿಯ ಪುತ್ರಿ ಮೇಲೆ ಅತ್ಯಾಚಾರ ; ಬರ್ಬರ ಕೊಲೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಒಳ ಮೀಸಲಾತಿ ಜಾರಿಗೊಳಿಸದೆ, ಹುದ್ದೆ ನೇಮಕ ಬೇಡ | ಮಾಜಿ ಸಚಿವ ಎಚ್.ಆಂಜನೇಯ
Next Article
ಮುರುಘಾ ಮಠದ ಆಸ್ತಿ ಮಾರಾಟಕ್ಕೆ ಸ್ವಾಮೀಜಿ ಯತ್ನಿಸಿದ್ದರೇ ? ; ರಾಜ್ಯ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್‌

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment