Job Alert: ICICI ಬ್ಯಾಂಕ್‌ಗೆ ನೇರ ಸಂದರ್ಶನ! ₹31 ಸಾವಿರವರೆಗೆ ಸಂಬಳ, ಪಿಯುಸಿ ಆಗಿದ್ರೆ ಸಾಕು!

3 months ago

46

0

ಉದ್ಯೋಗ ಹುಡುಕುತ್ತಿರುವ ಯುವಕರೇ ಗಮನಿಸಿ! ಚಿಕ್ಕಮಗಳೂರಿನಲ್ಲಿ ಜುಲೈ 7ರಂದು ICICI ಬ್ಯಾಂಕ್ ರಿಲೇಷನ್‌ಶಿಪ್ ಮ್ಯಾನೇಜರ್ ಹುದ್ದೆಗಳಿಗೆ Walk-in Interview ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಹಾಗೂ ₹25,000ರಿಂದ ₹31,000ವರೆಗೆ ಆರಂಭಿಕ ಸಂಬಳದ ಅವಕಾಶ ಇದೆ. ಸಂಪೂರ್ಣ ಮಾಹಿತಿ ಓದಿ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
CIPET: PUC ಅಥವಾ ITI ಬಳಿಕ ಯಾವ ಕೋರ್ಸ್? ಸಿಪೆಟ್‌ನ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
Next Article
Government School: 15 ಮಕ್ಕಳಿಂದ ಬಯಲುಸೀಮೆಯಲ್ಲಿ ಬೆಳೆಯಿತು ಕಾಡು; ತೆಂಗು, ಬಾಳೆ, ಪೇರಲೆ, ನೇರಳೆ ಎಲ್ಲವೂ ಇಲ್ಲಿ ಉಚಿತ!

Related ಉದ್ಯೋಗ Updates:

Are you sure? You want to delete this comment..! Remove Cancel

Comments (0)

    Leave a comment