KKR vs RR | ಗೆಲುವಿನ ಖಾತೆ ತೆರೆದ KKR: ರಿಂಕು–ಅನುಕೂಲ್ ಭರ್ಜರಿ ಆಟದಿಂದ ದಡ ಮುಟ್ಟಿದ ರಹಾನೆ ಪಡೆ

6 months ago

55

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಸತತ ಸೋಲುಗಳಿಂದ ಒತ್ತಡದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೊನೆಗೂ ಐಪಿಎಲ್‌ನಲ್ಲಿ ಗೆಲುವಿನ ಹಾದಿಗೆ ಮರಳಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿದ್ದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೆಕೆಆರ್ ಗೆಲುವು ದೂರದ ಕನಸಾಗಿತ್ತು. ಆದರೆ ರಿಂಕು ಸಿಂಗ್ ಅಂತಿಮ ಓವರ್‌ಗಳಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಪಂದ್ಯವನ್ನು ತಿರುಗಿಸಿದರು. ಅವರಿಗೆ ಸಾಥ್ ನೀಡಿದ ಅನುಕೂಲ್‌ ರಾಯ್‌ ಕೂಡ ಭರ್ಜರಿ […] The post KKR vs RR | ಗೆಲುವಿನ ಖಾತೆ ತೆರೆದ KKR: ರಿಂಕು–ಅನುಕೂಲ್ ಭರ್ಜರಿ ಆಟದಿಂದ ದಡ ಮುಟ್ಟಿದ ರಹಾನೆ ಪಡೆ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
Viral | ಜುರೆಲ್ ಸ್ಟಂಪಿಂಗ್‌ಗೆ ಬೆಚ್ಚಿದ ಗ್ರೀನ್: ಫ್ಯಾನ್ಸ್ ಅಂತೂ ಫುಲ್ ಖುಷ್
Next Article
ಹೈವೋಲ್ಟೇಜ್ ಪಂದ್ಯಕ್ಕೆ ಪಂಜಾಬ್-ಲಕ್ನೋ ಸಜ್ಜು: ಟಾಸ್ ಗೆದ್ದ ಪಂತ್ ಬೌಲಿಂಗ್ ಆಯ್ಕೆ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment