Microsoft offers voluntary exit to 60,000 employees | ಆತಂಕದಲ್ಲೇ ದಿನದೂಡುತ್ತಿರುವ ಸಾವಿರಾರು ಟೆಕ್ಕಿಗಳು

1 hour ago

7

0

ಮೈಕ್ರೋಸಾಫ್ಟ್ ಕಂಪನಿಯ 60 ಸಾವಿರ ಉದ್ಯೋಗಿಗಳ ಕೆಲ್ಸಕ್ಕೆ ಕುತ್ತು ಬಂದಿದೆ. ವಾಲೆಂಟ್ರಿ ಎಕ್ಸಿಟ್ ಆಗುವಂತೆ ತಮ್ಮ ಸಿಬ್ಬಂದಿಗೆ ಮೈಕ್ರೋಸಾಫ್ಟ್ ಕಂಪನಿ ಆಫರ್ ನೀಡಿದೆ. ಡಿಸೆಂಬರ್ 1ರವರೆಗೂ ಕಾಲಾವಕಾಶ ನೀಡಿದೆ. ಇದ್ರಿಂದ 23 ಸಾವಿರ ಭಾರತೀಯರಿಗೂ ಆತಂಕ ಉಂಟಾಗಿದೆ. ಬೆಂಗಳೂರಿನಲ್ಲೂ ಸಾವಿರಾರು ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಕೆಲ್ಸ ಕಳೆದುಕೊಳ್ಳುವ ಭೀತಿ ಕಾಡಿದೆ. ಈ ಬಗ್ಗೆ ಟಿವಿ9 ಜೊತೆಗೆ ಮಾತಾನಾಡಿರುವ ಟೆಕ್ಕಿಗಳು ಈಗಾಗಲೇ ಐಟಿ ಕಂಪನಿಗಳಲ್ಲಿ ಕೆಲ್ಸದಿಂದ ತೆಗೀತಿದ್ದಾರೆ. ಹೀಗಾದ್ರೆ ನಾವು ರೋಡಿಗೆ ಬರುತ್ತೇವೆ. ಇಎಂಐನಲ್ಲಿ ಜೀವನ ನಡೀತಿದೆ. ಸರ್ಕಾರ ಹಾಗೂ ಕಾರ್ಮಿಕರ ಕಲ್ಯಾಣ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Subscribe to Tv9 Kannada Special: https://www.youtube.com/tv9kannadaspecial ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka ►Follow us on WhatsApp: https://whatsapp.com/channel/0029Va59SztJ93wRPiKKuF1U #TV9Kannada #Microsoft #MicrosoftLayoffs #MicrosoftJobs #TechLayoffs #ITJobs #BengaluruIT #IndianITSector #VoluntaryExitOffer #JobCuts #RealEstateMarket #KannadaNews Credits: #BreakingNews #Mahesh #TV9Cut