ಹೊನ್ನಾವರದಲ್ಲಿ ವರುಣನ ಆರ್ಭಟ; NH 66ರಲ್ಲಿ ಭಾರಿ ಭೂಕುಸಿತ, ಏಕಮುಖ ಸಂಚಾರ ಸಂಪೂರ್ಣ ಬಂದ್!

3 months ago

30

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕರಾವಳಿ ಭಾಗದಲ್ಲಿ ನಿರಂತರವಾಗಿ ಜಿಟಿಜಿಟಿ ಸುರಿಯುತ್ತಿರುವ ಭಾರಿ ಮಳೆಯ ಆರ್ಭಟಕ್ಕೆ ಹೊನ್ನಾವರ ತಾಲೂಕಿನ ಮುತ್ನಾಳ ಗ್ರಾಮದ ಹತ್ತಿರ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ (NH 66) ಭಾರಿ ಭೂಕುಸಿತ ಸಂಭವಿಸಿದೆ. ಗುಡ್ಡದ ಮೇಲ್ಭಾಗದಿಂದ ಮಣ್ಣು ಮತ್ತು ಬೃಹತ್ ಕಲ್ಲು ಬಂಡೆಗಳು ಒಮ್ಮೆಲೇ ಹೆದ್ದಾರಿಯ ಮೇಲೆ ಕುಸಿದು ಬಿದ್ದಿವೆ. ಈ ಘಟನೆಯಿಂದಾಗಿ ಗೋವಾ ಮತ್ತು ಮಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ಏಕಮುಖ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ದುರಂತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಹೊನ್ನಾವರ ಪೊಲೀಸರು […] The post ಹೊನ್ನಾವರದಲ್ಲಿ ವರುಣನ ಆರ್ಭಟ; NH 66ರಲ್ಲಿ ಭಾರಿ ಭೂಕುಸಿತ, ಏಕಮುಖ ಸಂಚಾರ ಸಂಪೂರ್ಣ ಬಂದ್! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕಾರ್ಮಿಕರ ಸಾವಿನ ಹೊಣೆ ಸರ್ಕಾರವೇ ಹೊರಬೇಕು- MLC ಸಿ.ಟಿ ರವಿ
Next Article
ಭಾರೀ ಮಳೆ ಸಾಧ್ಯತೆ: ದ.ಕ. ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ಜು.3ರಂದು ರಜೆ ಘೋಷಣೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment