Police Constable Recruitment: 3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ತೃತೀಯ ಲಿಂಗಿಗಳಿಗೂ ವಿಶೇಷ ಅವಕಾಶ! ಅರ್ಹತೆಗಳೇನು?

4 months ago

52

0

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 3,395 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನವಾಗಿದೆ. ಈ ಬಾರಿ ವಿಶೇಷವಾಗಿ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 35 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಹಾಗಾದ್ರೆ ಇದಕ್ಕೆ ಅಹರ್ತೆಗಳೇನು? ಇಲ್ಲಿದೆ ನೋಡಿ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಶಿವಮೊಗ್ಗ : ತುಂಗಾನಗರ ಪೊಲೀಸರ ಆಕ್ಷನ್! ಶ್ರೀರಾಂಪುರದ ಡ್ರೈವರ್ ಅರೆಸ್ಟ್! 6 ಲಕ್ಷದ ಮಾಲ್ ಸೀಜ್!
Next Article
ಎಮ್ಮೆ ಹಾಲು ಅಥವ ಹಸುವಿನ ಹಾಲು ಇವೆರಡರಲ್ಲಿ ಯಾವುದು ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ

Related ಉದ್ಯೋಗ Updates:

Are you sure? You want to delete this comment..! Remove Cancel

Comments (0)

    Leave a comment