ಆರ್‌ಸಿಬಿ ಜೆರ್ಸಿಯಲ್ಲಿ ಚಿನ್ನದ ಹೊಳಪು: ಚಾಂಪಿಯನ್ಸ್ ಪಟ್ಟಕ್ಕೆ ಸಿಗಲಿದೆ ರಾಜಮರ್ಯಾದೆ

7 months ago

56

0

ಹೊಸದಿಗಂತ ಡಿಜಿಟಲ್ ಡೆಸ್ಕ್: 18 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆಬಿದ್ದಿದೆ. ಕಳೆದ ಬಾರಿ ರಜತ್ ಪಾಟಿದಾರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾರಿತ್ರಿಕ ಜಯ ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಬಾರಿ ಕಣಕ್ಕಿಳಿಯುತ್ತಿರುವುದು ಕೇವಲ ತಂಡವಾಗಿ ಅಲ್ಲ, ಬದಲಿಗೆ ‘ಕಿಂಗ್’ ಆಗಿ! ಈ ಐತಿಹಾಸಿಕ ವಿಜಯದ ನೆನಪಿಗಾಗಿ 2026ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಆಟಗಾರರು ಒಂದು ವಿಶೇಷ ಮತ್ತು ವಿಶಿಷ್ಟ ಬದಲಾವಣೆಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಲೀಗ್‌ನ ಹಾಲಿ ಚಾಂಪಿಯನ್ ಎಂಬ ಹೆಮ್ಮೆಯ ಸಂಕೇತವಾಗಿ, ಆರ್‌ಸಿಬಿ […] The post ಆರ್‌ಸಿಬಿ ಜೆರ್ಸಿಯಲ್ಲಿ ಚಿನ್ನದ ಹೊಳಪು: ಚಾಂಪಿಯನ್ಸ್ ಪಟ್ಟಕ್ಕೆ ಸಿಗಲಿದೆ ರಾಜಮರ್ಯಾದೆ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಭಾಗ್ಯಲಕ್ಷ್ಮಿ ಯೋಜನೆ: 18 ವರ್ಷ ತುಂಬಿದ ಯುವತಿಯರಿಗೆ ಸಿಗಲಿದೆ ₹1 ಲಕ್ಷ; ಹಣ ಪಡೆಯಲು ಈ 4 ನಿಯಮಗಳು ಕಡ್ಡಾಯ!
Next Article
Why So | ಯುಗಾದಿ ದಿನ ಮಕ್ಕಳಿಗೆ ಕಿವಿ ಚುಚ್ಚಿಸೋದು ಯಾಕೆ?

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment