ದಾವಣಗೆರೆ|ಚುನಾವಣಾ ವೆಚ್ಚ ವೀಕ್ಷಕರ ನೇಮಕ:ದೂರು ಇದ್ದಲ್ಲಿ ಸಲ್ಲಿಸಿ

7 months ago

54

0

ದಾವಣಗೆರೆ : 107- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ವೆಚ್ಚ ವೀಕ್ಷಕರನ್ನಾಗಿ ಇಂಧನ ಅಶೋಕಕುಮಾರ್‌  ಇವರನ್ನು   ಚುನಾವಣಾ  ಆಯೋಗ  ನೇಮಿಸಿದೆ.  ಅವರು  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠಲರಾವ್‌  ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬAಧಿಸಿದ ದೂರುಗಳಿದ್ದಲ್ಲಿ ದಾವಣಗೆರೆ ಸರ್ಕ್ಯೂಟ್‌ ಹೌಸ್ ನಲ್ಲಿ ,ದೂರವಾಣಿ ಸಂ. 6362160462  ಅಥವಾ ಇಮೇಲ್ expenditureobserverdvgsouth@gmail.com ನಲ್ಲಿ ಸಂಪರ್ಕಿಸಬಹುದು. […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಭದ್ರಾ ಮೇಲ್ದಂಡೆ ಯೋಜನೆ | ದೆಹಲಿಯಲ್ಲಿಂದು ಮಹತ್ವದ ಸಭೆ | ಯುಗಾದಿ ಬಿಟ್ಟು‌ ದೆಹಲಿಗೆ ತೆರಳಿರುವ ತರಳಬಾಳು ಶ್ರೀ
Next Article
ನೋಡ್ತಾ..ನೋಡ್ತಾ ನಡೆದು ಹೋಯ್ತು ಮೂರು ಅಪ*ಘಾತ! ಬಸ್​, ಕಾರು, ಆಂಬುಲೆನ್ಸ್​, ಒಮಿನಿ, ಆಟೋ!!

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment