ಮಂಡ್ಯ | ಮಹಿಳಾ ದೌರ್ಜನ್ಯ ವಿರೋಧಿ ಜಾಥಾಕ್ಕೆ ಚಾಲನೆ

6 months ago

43

0

ಮಂಡ್ಯ ಕರ್ನಾಟಕ ಸಂಘ (ರಿ)ದ  ಮಹಿಳಾ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಬೆಳಿಗ್ಗೆ ಕರ್ನಾಟಕ ಸಂಘದ ಆವರಣದಲ್ಲಿ ಮಹಿಳಾ ದೌರ್ಜನ್ಯ ವಿರೋಧಿಸಿ ಜಾಥಾಕ್ಕೆ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಹಾಗೂ ಅವರ ಪತ್ನಿ ವೀಣಾ ಶ್ರೀಕಂಠೇಗೌಡ ಚಾಲನೆ ನೀಡಿದರು. ಹೋರಾಟದ ಹಾಡುಗಳ ಗಾಯನಕ್ಕೆ ಕೆ.ಎಸ್.ಮಂಜುಳಾ ಹಾಗೂ ಪ್ರೊ.ಜಯಪ್ರಕಾಶಗೌಡ ತಮಟೆ ಬಡಿಯುವ ಮೂಲಕ ಚಾಲನೆ ನೀಡಿದರು. ಅರುಣೋದಯ ಕಲಾತಂಡ ಅಧ್ಯಕ್ಷ ಆಲದಹಳ್ಳಿ ಮಂಜುಳಾ ಹಾಗೂ ಹುರುಗಲವಾಡಿ ರಾಮಯ್ಯ ಹಾಡುಗಳನ್ನು ಹಾಡಿ ಗಮನ ಸೆಳೆದರು. ಮಹಿಳಾ ಜನಜಾಗೃತಿ ಬೀದಿ […] The post ಮಂಡ್ಯ | ಮಹಿಳಾ ದೌರ್ಜನ್ಯ ವಿರೋಧಿ ಜಾಥಾಕ್ಕೆ ಚಾಲನೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ತಂಬಾಕು ಮಾರಾಟಗಾರರ ಮೇಲೆ ದಾಳಿ; 33 ಪ್ರಕರಣ ದಾಖಲು
Next Article
ಬಸ್ ಟಿಕೆಟ್ ದರ ಏರಿಕೆ ಮಾಡಲ್ಲ- ಸಚಿವ ರಾಮಲಿಂಗರೆಡ್ಡಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment