ಹೈದರಾಬಾದ್‌ ತಂಡಕ್ಕೆ ಶಾಕ್: ಐಪಿಎಲ್ ತೊರೆದು ಆಸ್ಟ್ರೇಲಿಯಾಗೆ ತೆರಳಿದ ಪ್ಯಾಟ್ ಕಮ್ಮಿನ್ಸ್!

6 months ago

57

0

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಟೂರ್ನಿಯಲ್ಲಿ ಲಯಬದ್ಧವಾಗಿ ತನ್ನ ಅಭಿಯಾನ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಆಘಾತ ಸುದ್ದಿ ಎದುರಾಗಿದ್ದು, ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಫ್ರಾಂಚೈಸ್ ಅನ್ನು ಬಿಟ್ಟು ಮನೆಯತ್ತ ಮುಖಮಾಡಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ಕಮ್ಮಿನ್ಸ್ ಮೊದಲ ಎರಡು ಪಂದ್ಯಗಳಲ್ಲಿ ಆಡಲಿಲ್ಲ. ಹೀಗಾಗಿ ಇಶಾನ್ ಕಿಶನ್ ನಾಯಕತ್ವ ವಹಿಸುತ್ತಿದ್ದರು. ಆದರೆ ಇದೀಗ ಕಮ್ಮಿನ್ಸ್ ಗಾಯವು ಚೇತರಿಕೆ ಕಾಣದ ಕಾರಣ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಮೇಲ್ವಿಚಾರಣೆಯಲ್ಲಿ ಕಮ್ಮಿನ್ಸ್ ಬೆನ್ನುನೋವಿನ ಸ್ಕ್ಯಾನಿಂಗ್​ ನಡೆಯಲಿದ್ದು, ಹೀಗಾಗಿ ತವರಿಗೆ […] The post ಹೈದರಾಬಾದ್‌ ತಂಡಕ್ಕೆ ಶಾಕ್: ಐಪಿಎಲ್ ತೊರೆದು ಆಸ್ಟ್ರೇಲಿಯಾಗೆ ತೆರಳಿದ ಪ್ಯಾಟ್ ಕಮ್ಮಿನ್ಸ್! appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಗಂಡು ಮಗು ಬೇಕೆಂಬ ಆಸೆ: ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಬಲಿ ಕೊಟ್ಟ ಪಾಪಿ ತಂದೆ
Next Article
DC vs MI | SKY ನಾಯಕತ್ವದಲ್ಲಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್: ಪಾಂಡ್ಯ ಮಿಸ್ ಆಗಿದ್ದು ಯಾಕೆ?

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment