ಮನಸ್ಸಿನ ಗೊಂದಲ, ಶರೀರಕ್ಕೆ ವಿಪತ್ತು: ‘ಓವರ್ ಥಿಂಕಿಂಗ್’ ಬಿಟ್ಟುಬಿಡಿ, ಆಯಸ್ಸು ಹೆಚ್ಚಿಸಿಕೊಳ್ಳಿ

6 months ago

75

0

ಯೋಚನೆ ಮಾಡುವುದು ಮನುಷ್ಯನ ಸಹಜ ಗುಣ. ಆದರೆ ಯಾವುದೋ ಒಂದು ವಿಷಯದ ಬಗ್ಗೆ ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ಕೊರಗುವುದು, ಕೆಟ್ಟದ್ದನ್ನೇ ಊಹಿಸಿಕೊಳ್ಳುವುದು ನಮ್ಮ ದೇಹದ ಮೇಲೆ ವಿಷದಂತೆ ಕೆಲಸ ಮಾಡುತ್ತದೆ. ಯಾವಾಗಲೂ ಅತಿಯಾಗಿ ಯೋಚಿಸುವುದರಿಂದ ಮೆದುಳು ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಇದು ನಿರಂತರ ಭಯ, ಆತಂಕ ಮತ್ತು ಕ್ರಮೇಣ ತೀವ್ರವಾದ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ. ರಾತ್ರಿ ಮಲಗಿದಾಗಲೂ ಮೆದುಳು ಯೋಚನೆಗಳಲ್ಲಿ ಮುಳುಗಿದ್ದರೆ, ನಿದ್ರೆಯ ಹಾರ್ಮೋನ್ ಆದ ಮೆಲಟೋನಿನ್ ಉತ್ಪತ್ತಿ ಕಡಿಮೆಯಾಗುತ್ತದೆ. ಇದರಿಂದ ನಿದ್ರೆಯ ಗುಣಮಟ್ಟ ಹಾಳಾಗಿ, ಹಗಲಿಡೀ […] The post ಮನಸ್ಸಿನ ಗೊಂದಲ, ಶರೀರಕ್ಕೆ ವಿಪತ್ತು: ‘ಓವರ್ ಥಿಂಕಿಂಗ್’ ಬಿಟ್ಟುಬಿಡಿ, ಆಯಸ್ಸು ಹೆಚ್ಚಿಸಿಕೊಳ್ಳಿ appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
ಜೂನಿಯರ್ ತೆಂಡೂಲ್ಕರ್ ಯಾರ್ಕರ್ ಅಬ್ಬರ: ಪಂತ್-ಸಮದ್ ಬೆವರಿಳಿಸಿದ ಅರ್ಜುನ್
Next Article
ರಾಜ್ಯದಲ್ಲಿ 10 ರಿಂದ 18 ವರ್ಷದೊಳಗಿನ ಹುಡುಗಿಯರ ಗರ್ಭಧಾರಣೆ ‘ಲೆಕ್ಕ ಪರಿಶೋಧನೆ’ ಕಡ್ಡಾಯ: ಆರೋಗ್ಯ ಇಲಾಖೆ ಆದೇಶ

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment