ಮದುವೆ ಕಾರ್ಡ್‌ ಕೊಡೋಕೆ ಹೋದ ಯುವಕನ ಮೇಲೆ ಹರಿದ ಟ್ರಾಕ್ಟರ್‌, ಸ್ಥಳದಲ್ಲೇ ಸಾ*ವು

6 months ago

61

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನೊಬ್ಬ ಅಪಘಾತದಲ್ಲಿ ಮೃತಪಟ್ಟ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಹುಳಿಮಾವು ಗ್ರಾಮದಲ್ಲಿ ಕೋದಂಡ ರಾಮಸ್ವಾಮಿಯ ಬ್ರಹ್ಮರಥೋತ್ಸವ ನಡೆದಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ಪಲ್ಲಕ್ಕಿ ಉತ್ಸವ ನಡೆದಿದೆ. ಈ ವೇಳೆ ಪಲ್ಲಕ್ಕಿಗಳನ್ನ ನೋಡುತ್ತಾ ನಿಂತಿದ್ದ ಯುವಕನ ಮೇಲೆ ಟ್ರ್ಯಾಕ್ಟರ್​​ ಹರಿದಿದ್ದು, ಅಕ್ಷತ್ (27) ಮೃತಪಟ್ಟಿದ್ದಾರೆ. ಬನಶಂಕರಿ ನಿವಾಸಿ ಅಕ್ಷತ್‌ ಮದುವೆಯ ಕರೆಯೋಲೆ ನೀಡಲು ಮನೆಯಿಂದ ಹೊರಗೆ ಹೊರಟಿದ್ದರು. ಜಾತ್ರೆ ನಡೆಯುತ್ತಿದೆ ನೋಡಿಕೊಂಡು ಹೋಗೋಣ ಎಂದು ನಿಲ್ಲಿಸಿದ್ದರೆ. ಚಾಲಕನ ಅಜಾಗರೂಕತೆಯಿಂದ […] The post ಮದುವೆ ಕಾರ್ಡ್‌ ಕೊಡೋಕೆ ಹೋದ ಯುವಕನ ಮೇಲೆ ಹರಿದ ಟ್ರಾಕ್ಟರ್‌, ಸ್ಥಳದಲ್ಲೇ ಸಾ*ವು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಮೃತಪಟ್ಟ ಪತಿಯ ದೇಹದ ಜತೆ ಹತ್ತು ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!
Next Article
ಹಾಲು ಉಕ್ಕೀತೆಂದು ಒಲೆ ಆಫ್‌ ಮಾಡಲು ಹೋದ ಅಮ್ಮ, ಅಷ್ಟರಲ್ಲೇ ಮಹಡಿಯಿಂದ ಬಿದ್ದ ಒಂದು ವರ್ಷದ ಮಗು!

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment