ಅರ್ಷದೀಪ್ ಆಟ ‘ಉಲ್ಟಾ-ಪಲ್ಟಾ’: ವಿಕೆಟ್ ಏನೋ ಸಿಕ್ತು, ಆದ್ರೆ ರನ್ ಮಳೆ ಮಾತ್ರ ನಿಲ್ತಿಲ್ಲ

6 months ago

76

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಟಿ20 ತಂಡದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಪಾಲಿಗೆ ಈ ಬಾರಿಯ ಐಪಿಎಲ್ ಅಕ್ಷರಶಃ ಪರೀಕ್ಷಾ ಕಾಲದಂತಿದೆ. ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಇವರು, ಆರಂಭಿಕ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ತಿಣುಕಾಡಿದ್ದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊನೆಗೂ ವಿಕೆಟ್ ಖಾತೆ ತೆರೆದರಾದರೂ, ರನ್ ಬಿಟ್ಟುಕೊಡುವಲ್ಲಿ ಮಾತ್ರ ಜಿಪುಣತನ ತೋರಲಿಲ್ಲ. 4 ಓವರ್‌ಗಳಲ್ಲಿ ಬರೋಬ್ಬರಿ 50 ರನ್ ಬಿಟ್ಟುಕೊಟ್ಟ ಅರ್ಷದೀಪ್, ಕೇವಲ 2 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಒಂದೇ […] The post ಅರ್ಷದೀಪ್ ಆಟ ‘ಉಲ್ಟಾ-ಪಲ್ಟಾ’: ವಿಕೆಟ್ ಏನೋ ಸಿಕ್ತು, ಆದ್ರೆ ರನ್ ಮಳೆ ಮಾತ್ರ ನಿಲ್ತಿಲ್ಲ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
IPL | ಗೆಲುವಿನ ಹಳಿ ಏರುವ ತವಕದಲ್ಲಿ ಚೆನ್ನೈ: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ!
Next Article
ಧೂಮಪಾನ ಮಾಡಿ ರಸ್ತೆಯಲ್ಲೇ ಸಿಗರೇಟ್ ಎಸೆದ್ರಾ ಚಾಹಲ್‌?: ವೈರಲ್ ವಿಡಿಯೋದ ಅಸಲಿಯತ್ತೇನು?

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment