ಹಾದನೂರು ಗ್ರಾಮದಲ್ಲಿ ಮತ್ತೆ ಹುಲಿ ಕಾಟ: ಗ್ರಾಮಸ್ಥರಲ್ಲಿ ಆತಂಕ

6 months ago

97

0

ಸರಗೂರು, ಏಪ್ರಿಲ್, 18,2026 (www.justkannada.in):  ಹಾದನೂರು ಗ್ರಾಮ ಹೊರವಲಯದಲ್ಲಿ ಮತ್ತೆ ಹುಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಸರಗೂರು ತಾಲೂಕು ಹೆಡಿಯಾಲ ಅರಣ್ಯ ಪ್ರದೇಶದಿಂದ ಕಾಡಿನಿಂದ ನಾಡಿನತ್ತ ಬಂದ ಹುಲಿ, ಬೆಳಗ್ಗೆ ಜಮೀನು ಮಧ್ಯದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರ ನಿದ್ದೆ ಕೆಡಿಸಿದೆ. ಹೊಲದ ಮಧ್ಯೆ ಅಲೆದಾಡಿದ ಹುಲಿಯನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದು, ಚೀರಾಟ ಮಾಡಿ ಕಾಡಿನತ್ತ ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಗ್ರಾಮದ ಕೆರೆಯ ಸಮೀಪದ ಕೃಷಿ ಜಮೀನಿನ ಬೇಲಿಯ ಪೊದೆಗಳಿಂದ ಹೊರಬಂದ ಹುಲಿ ದಿಕ್ಕಾಪಾಲಾಗಿ ಓಡಾಡಿದ ದೃಶ್ಯ ಸ್ಥಳೀಯರ […] The post ಹಾದನೂರು ಗ್ರಾಮದಲ್ಲಿ ಮತ್ತೆ ಹುಲಿ ಕಾಟ: ಗ್ರಾಮಸ್ಥರಲ್ಲಿ ಆತಂಕ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಮಹಿಳಾ ಮೀಸಲಾತಿ ಮಸೂದೆಗೆ ಸೋಲು: ಕಾಂಗ್ರೆಸ್ ವಿರುದ್ದ ಬಿಎಸ್ ವೈ ಕಿಡಿ
Next Article
ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ SRH ತಂಡದಲ್ಲಿ ಬಿಗ್ ಚೇಂಜ್: ಇಬ್ಬರು ಹೊಸ ಪ್ಲೇಯರ್ಸ್ ಎಂಟ್ರಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment