ಚಿರತೆಯಿಂದ ತನ್ನ ಅತ್ತೆಯನ್ನು ಕಾಪಾಡಿದ ಬಹದ್ದೂರ್‌ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

6 months ago

41

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮೈಸೂರರಿನ ಸಿದ್ಧಾರ್ಥನಗರದಲ್ಲಿ ಅತ್ತೆಯನ್ನು ಚಿರತೆ ದಾಳಿಯಿಂದ ರಕ್ಷಿಸಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಕೊಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಮನೆಯ ಮಂಚದಡಿ ಮಲಗಿದ್ದ ಚಿರತೆಯಿಂದ ಮಂಚದ ಮೇಲೆ ಮಲಗಿದ್ದ ವೃದ್ಧ ಅತ್ತೆ ಸುಜಾತಾರನ್ನು ಸೊಸೆ ಪವಿತ್ರಾ ಕಾಪಾಡಿದ್ದರು. ಚಿರತೆಯಿದ್ದರೂ ಅತ್ತೆಯನ್ನು ಮನೆಯಿಂದ ಹೊರಕ್ಕೆ ಎತ್ತಿಕೊಂಡು ಬಂದಿದ್ದರು. ಇವರ ಸಾಹಸ, ಸಾಧನೆ, ಪ್ರೀತಿಗೆ ಮನಸೋತಿದ್ದೇನೆ. ಇವರ ಧೈರ್ಯಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ […] The post ಚಿರತೆಯಿಂದ ತನ್ನ ಅತ್ತೆಯನ್ನು ಕಾಪಾಡಿದ ಬಹದ್ದೂರ್‌ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
SUMMER | ಬೇಸಿಗೆಯಲ್ಲೇಕೆ ಊಟ ತಿಂಡಿ ಮೇಲೆ ಆಸಕ್ತಿ ಇರೋದಿಲ್ಲ?
Next Article
ಉಳ್ಳಾಲದಲ್ಲಿ ಭೀಕರ ದುರಂತ: ಏಕಾಏಕಿ ಕುಸಿದು ಬಿದ್ದ ಆವರಣ ಗೋಡೆ, ಉರುಳಿ ಬಿದ್ದ ಜೆಸಿಬಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment