ಆಕಾಶದಲ್ಲೇ ನಾಲ್ಕು ಗಂಟೆ ಸುತ್ತಾಡಿದ ಫ್ಲೈಟ್‌: ಬದುಕುತ್ತೀವೋ ಇಲ್ಲವೋ ಎಂದು ಕಣ್ಣೀರಿಟ್ಟ ಜನ

6 months ago

46

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡ ವಿಮಾನವೊಂದು ಬರೋಬ್ಬರಿ ನಾಲ್ಕು ಗಂಟೆ ಆಕಾಶದಲ್ಲಿಯೇ ಸುತ್ತಾಟ ನಡೆಸಿದೆ. ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದ್ದು, ವಿಮಾನದಲ್ಲಿದ್ದ ಜನ ತಮ್ಮ ಕಡೆಯ ದಿನ ಎಂದು ಕಣ್ಣೀರಿಟ್ಟಿದ್ದಾರೆ. Fly91 ಏರ್‌ಲೈನ್ಸ್ IC3401 ಸಂಖ್ಯೆ ಫ್ಲೈಟ್‌ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿತ್ತು. ಸಂಜೆ ನಾಲ್ಕುವರೆಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗಬೇಕಿತ್ತು. ಆದರೆ ಇನ್ನೇನು ಹುಬ್ಬಳ್ಳಿ ಬಂತು ಎನ್ನುತ್ತಿದ್ದಂತೆಯೇ ಏಕಾಏಕಿ ತಾಂತ್ರಿಕ ದೋಷ ಕಾಣಿಸಿದೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ವಿಮಾನ ಲ್ಯಾಂಡ್‌ ಆಗದೇ ನಾಲ್ಕು ಗಂಟೆ […] The post ಆಕಾಶದಲ್ಲೇ ನಾಲ್ಕು ಗಂಟೆ ಸುತ್ತಾಡಿದ ಫ್ಲೈಟ್‌: ಬದುಕುತ್ತೀವೋ ಇಲ್ಲವೋ ಎಂದು ಕಣ್ಣೀರಿಟ್ಟ ಜನ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
HAIRCARE | ದೇಹ ತಂಪಾಗೋಕೆ, ಬಿಳಿಕೂದಲನ್ನು ಓಡಿಸೋಕೆ ತಲೆಗೆ ಮೆಹೆಂದಿ ಹಚ್ಚಿ, ಹೇಗೆ ಗೊತ್ತಾ?
Next Article
WEATHER | ಉತ್ತರ ಒಳನಾಡು-ದಕ್ಷಿಣ ಒಳನಾಡಿನಲ್ಲಿ ಇಂದು ವರ್ಷಧಾರೆ, ಆಲಿಕಲ್ಲು ಕೂಡ ಬೀಳಬಹುದು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment