ಬೀದರ್‌ನಲ್ಲಿ ಕುಸಿದು ಬಿದ್ದು ಯುವಕ ಸಾವು, ರಾಜ್ಯದಲ್ಲಿ ಹೀಟ್‌ ಸ್ಟ್ರೋಕ್‌ಗೆ ಮೊದಲ ಬಲಿ?

6 months ago

55

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೀದರ್‌ನಲ್ಲಿ ವ್ಯಕ್ತಿಯೋರ್ವ ಏಕಾಏಕಿ ಕುಸಿದು ಬಿದ್ದಿದ್ದು, ಬಿಸಿಲಿನ ಝಳದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಮಲನಗರದ ಬಳಿಯ ಡಿಗ್ಗಿ ಗ್ರಾಮಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಈ ಘಟನೆ ನಡೆದಿದೆ. ಇಪ್ಪತ್ತು ವರ್ಷದ, ಉತ್ತರ ಪ್ರದೇಶದ ಮೂಲದ ಮೊಹ್ಮದ್‌ ಸಮೀರ್‌ ಲಯಿಕ್‌ ಅಹ್ಮದ್‌ ಮೃತರು. ಇವರು ಕಮಲಾನಗರದ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಮೀರ ಮೆಕ್ಯಾನಿಕ್‌ ಅಂಗಡಿ ಬಳಿ ಬಂದು ನಿಂತಿದ್ದಾರೆ. ನಂತರ ನೀರು ಕುಡಿದು ತಲೆ ಸುತ್ತುತ್ತಿದೆ ಎಂದು ಹೇಳಿ […] The post ಬೀದರ್‌ನಲ್ಲಿ ಕುಸಿದು ಬಿದ್ದು ಯುವಕ ಸಾವು, ರಾಜ್ಯದಲ್ಲಿ ಹೀಟ್‌ ಸ್ಟ್ರೋಕ್‌ಗೆ ಮೊದಲ ಬಲಿ? appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮ್ಯಾಚ್-ಅಪ್ ಚಕ್ರವ್ಯೂಹದಲ್ಲಿ ಸಿಲುಕಿದ ಪರಾಗ್: RR ಪಾಲಿಗೆ ಮುಳುವಾಯ್ತು ನಾಯಕನ ನಿರ್ಧಾರ
Next Article
ವಾರ್‌ ಎಫೆಕ್ಟ್‌ನಿಂದ ಸ್ವತಃ ಕಣ್ಣೀರು ಹಾಕಿದ ಈರುಳ್ಳಿ, ಬೆಲೆ ಪಾತಾಳಕ್ಕೆ ಕುಸಿತ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment