ಬರೀ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಹೆರಿಗೆ! ಪ್ರೆಗ್ನೆಂಟ್‌ ಅನ್ನೋದು ಅವಳಿಗೇ ಗೊತ್ತಿಲ್ಲ

5 months ago

52

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪಂಜಾಬ್‌ನ ಜಲಂಧರ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳಿಗೆ ಒಂಬತ್ತು ತಿಂಗಳ ಕಾಲ ತಾನು ಗರ್ಭಿಣಿ ಅನ್ನೋದೇ ಗೊತ್ತಿಲ್ಲದೆ ಡೆಲಿವರಿ ಕೂಡ ಆಗಿಹೋಗಿದೆ! ಹೌದು, ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾಳೆ. ಆಕೆಯ ಹೇಳಿಕೆಯ ಅನ್ವಯ ಅಮೃತಸರ ಮೂಲದ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಮಗಳಿಗೆ ಹೊಟ್ಟೆನೋವೆಂದು ಆಸ್ಪತ್ರೆಗೆ ಕರೆದುಕೊಂಡು ಬಂದ ಪೋಷಕರು ಅಜ್ಜ ಅಜ್ಜಿಯಾಗಿದ್ದಾರೆ. ಈ ವಿಷಯವನ್ನು ಅವರು ಅರಗಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಇದರ […] The post ಬರೀ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಹೆರಿಗೆ! ಪ್ರೆಗ್ನೆಂಟ್‌ ಅನ್ನೋದು ಅವಳಿಗೇ ಗೊತ್ತಿಲ್ಲ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಮಲ್ನಾಡ್​ನಲ್ಲಿ ಮತ್ತೆ ಒಂಟಿ ಮನೆಗಳಿಗೆ ಆತಂಕ! ವೃದ್ಧೆಯನ್ನು ಕಟ್ಟಿಹಾಕಿ 18 ಲಕ್ಷ ಲೂಟಿ ಹೊಡೆದ ಕಳ್ಳರು!
Next Article
ಜೋಕಾಲಿಯಲ್ಲಿ ಆಟವಾಡುತ್ತಾ ಕುತ್ತಿಗೆಗೆ ದಾರ ಸಿಲುಕಿ ಬಾಲಕಿ ದುರ್ಮ*ರಣ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment