ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಎಸ್ಕೇಪ್‌: ಬಾತ್‌ರೂಮ್‌ ಕಿಟಕಿ ಗ್ಲಾಸ್‌ ಪುಡಿಪುಡಿ

5 months ago

34

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಿಕಿತ್ಸೆಗೆಂದು ವಿಮ್ಸ್‌ಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಬಾತ್‌ರೂಮ್‌ನ ಗಾಜು ಒಡೆದು ಪರಾರಿಯಾಗಿದ್ದಾನೆ. ಸೇಮ್‌ ಸಿನಿಮಾಗಳಲ್ಲಿ ತೋರಿಸುವಂತೆಯೇ ಈ ಕೈದಿ ವಾಶ್‌ರೂಮ್‌ಗೆ ಹೋಗ್ತೀನಿ ಎಂದು ಹೇಳಿದ್ದಾನೆ. ವಾಶ್‌ರೂಮ್‌ನಲ್ಲಿರುವ ಕಿಟಕಿಗಳನ್ನು ಒಡೆದು ಅಲ್ಲಿಂದ ಸದ್ದೇ ಇಲ್ಲದಂತೆ ಪರಾರಿಯಾಗಿದ್ದಾನೆ. ಪೋಕ್ಸೋ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಹರಪನಹಳ್ಳಿ ಮೂಲದ ಅಣ್ಣಪ್ಪ ಪರಾರಿಯಾದ ವ್ಯಕ್ತಿ. ಈತ ಜೈಲಿನಲ್ಲಿ ಮರದಿಂದ ಬಿದ್ದು ಗಾಯಗೊಂಡಿದ್ದ. ಅದಕ್ಕಾಗಿ ಈತನನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇದೀಗ ಆಸ್ಪತ್ರೆಯಿಂದ […] The post ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಎಸ್ಕೇಪ್‌: ಬಾತ್‌ರೂಮ್‌ ಕಿಟಕಿ ಗ್ಲಾಸ್‌ ಪುಡಿಪುಡಿ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ರೈತ ಯುವಕರು ಸಾವು
Next Article
ISL 2026: ಕಂಠೀರವದಲ್ಲಿ ಕೊನೆಯ ಹೋರಾಟ: ಮುಂಬೈ ವಿರುದ್ಧ ಜಯದ ಹಾದಿಗೆ ಮರಳುತ್ತಾ ಬೆಂಗಳೂರು ಎಫ್‌ಸಿ?

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment